Advanced Search
Welcome to Anuvada Sampada Repository

ಅಳತೆಯ ಬೋಧನೆ: ಒಂದು ಪ್ರಾಯೋಗಿಕ ವಿಧಾನ

ಶಿರಾಲಿ, ಪದ್ಮಪ್ರಿಯಾ ಅಳತೆಯ ಬೋಧನೆ: ಒಂದು ಪ್ರಾಯೋಗಿಕ ವಿಧಾನ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್.

[img] Fulltext Document
Teaching Measurement A Practical Approach.pdf

Download (212kB)

Introduction

ಪ್ರಸ್ತುತ ಲೇಖನವು ಪ್ರಾಥಮಿಕ ಹಂತದ ಮಕ್ಕಳಿಗೆ ಅನುಭವಾತ್ಮಕ ಚಟುವಟಿಕೆಗಳ ಮೂಲಕ ಅಳತೆಯನ್ನು ಪರಿಚಯ ಮಾಡಿಸುವ ಆಶಯ ಹೊಂದಿದ್ದು, ಮೊದಲಿಗೆ ಅವರಲ್ಲಿ ಹೋಲಿಕೆಯ ಅರಿವನ್ನು ಹುಟ್ಟುಹಾಕಿ, ಅಂದಾಜುಮಾಡುವ ಕೌಶಲವನ್ನು ಅವರಿಗೆ ಕಟ್ಟಿಕೊಡುತ್ತದೆ. ಇಲ್ಲಿನ ಚಟುವಟಿಕೆಗಳು ನಾವು ದೈನಂದಿನ ಜೀವನದಲ್ಲಿ ಎದುರಿಸುವ ಉದ್ದ, ತೂಕ ಮತ್ತು ಗಾತ್ರಗಳ ಅಳತೆ ಮಾಡುವುದರ ಕಾರ್ಯರೂಪದ ಕಲಿಕೆಯನ್ನು ಕಟ್ಟಿಕೊಡುತ್ತವೆ. ಲೇಖನವು ಒಂದೇ ಪರಿಮಾಣವನ್ನು ಹಲವು ವಿಧಗಳಲ್ಲಿ ಅಳೆಯುವುದರ ಬಗ್ಗೆ ಗಮನಸೆಳೆಯುವುದರ ಜೊತೆಗೆ ಅನೌಪಚಾರಿಕ ಅಳತೆ ಮಾನಗಳನ್ನೂ ಪರಿಚಯಿಸುತ್ತದೆ.

Item Type: Article
Discipline: Maths Education
Programme: University Publications > At Right Angles > Pullouts
Title(English): Teaching Measurement: A Practical Approach
Creators(English): Padmapriya Shirali
Publisher: Azim Premji University
Journal or Publication Title(English): Azim Premji University At Right Angles
Contributors: Translator: Jaikumar Mariyappa; Reviewer:Jaikumar Mariyappa
Related URLs:
URI: http://anuvadasampada.azimpremjiuniversity.edu.in/id/eprint/657
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.