Advanced Search
Welcome to Anuvada Sampada Repository

ಶಾಬ್ದಿಕ ಸಮಸ್ಯೆಗಳ ಬೋಧನೆ: ಒಂದು ಪ್ರಾಯೋಗಿಕ ವಿಧಾನ

ಶಿರಾಲಿ, ಪದ್ಮಪ್ರಿಯಾ ಶಾಬ್ದಿಕ ಸಮಸ್ಯೆಗಳ ಬೋಧನೆ: ಒಂದು ಪ್ರಾಯೋಗಿಕ ವಿಧಾನ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್.

[img] Fulltext Document
Teaching Word problems a Practical Approach.pdf

Download (1MB)

Introduction

ಪ್ರಸ್ತುತ ಲೇಖನವು ಮಕ್ಕಳಿಗೆ ಶಾಬ್ದಿಕ ಸಮಸ್ಯೆಗಳನ್ನು ಪರಿಹರಿಸಲು ನೀಡಿದಾಗ ಅವರು ಅನುಭವಿಸುವ ಗಣಿತಾತಂಕವನ್ನು ದೂರಮಾಡುವುದು ಹೇಗೆ ಎಂದು ಚರ್ಚಿಸುತ್ತದೆ. ಕಳಪೆ ಬೋಧನಾ ಅಭ್ಯಾಸಗಳು ಇದಕ್ಕೆ ಕಾರಣವಾಗಿದೆ. ಮಕ್ಕಳಿಗೆ ಭಾಷೆಯ ಮೇಲಿ ತಕ್ಕಮಟ್ಟಿನ ಹಿಡಿತವಿಲ್ಲದಿರುವುದು, ಸಮಸ್ಯೆಯನ್ನು ದೃಷ್ಟಿಗೋಚರ ಮಾಡಿಕೊಳ್ಳಲು ಸಾಧ್ಯವಾಗದೇ ಇರುವುದು ಮತ್ತು ತರಗತಿ ಸಂವಾದವನ್ನು ಶಿಕ್ಷಕರು ಪ್ರೋತ್ಸಾಹಿಸದೇ ಇರುವುದು ಇದಕ್ಕೆ ಕೆಲವು ಮುಖ್ಯ ಕಾರಣಗಳಾಗಿವೆ. ಲೇಖನವು ಬೋಧನೆಯಲ್ಲಿನ ಕೊರತೆಗಳನ್ನು ಸರಿಪಡಿಸಲು ಮಕ್ಕಳ ಹಂತಕ್ಕೆ ಅನುಗುಣವಾದ ಚಟುವಟಿಕೆಗಳನ್ನು ನೀಡುತ್ತಾ ಸಾಗುತ್ತದೆ. ಚಿತ್ರ ಮತ್ತು ಹೇಳಿಕೆಗಳಿಗೆ ಶಾಬ್ದಿಕ ಸಮಸ್ಯೆಗಳನ್ನು ರಚಿಸಲು ಹೇಳುವ ವಿಧಾನವನ್ನು ಲೇಖನವು ಶಿಫಾರಸು ಮಾಡುತ್ತದೆ.

Item Type: Article
Discipline: Maths Education
Programme: University Publications > At Right Angles > Pullouts
Title(English): Teaching Word problems- a Practical Approach
Creators(English): Padmapriya Shirali
Publisher: Azim Premji University
Journal or Publication Title(English): Azim Premji University At Right Angles
Contributors: Translator: Jaikumar Mariyappa; Reviewer:Jaikumar Mariyappa
Related URLs:
URI: http://anuvadasampada.azimpremjiuniversity.edu.in/id/eprint/662
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.