Advanced Search
Welcome to Anuvada Sampada Repository

ವಿಸ್ತೀರ್ಣ ಮತ್ತು ಸುತ್ತಳತೆ: ಒಂದು ಪ್ರಾಯೋಗಿಕ ಬೋಧನಾ ವಿಧಾನ

ಶಿರಾಲಿ, ಪದ್ಮಪ್ರಿಯಾ ವಿಸ್ತೀರ್ಣ ಮತ್ತು ಸುತ್ತಳತೆ: ಒಂದು ಪ್ರಾಯೋಗಿಕ ಬೋಧನಾ ವಿಧಾನ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್.

[img] Fulltext Document
Teaching Area and Perimeter A Practical Approach.pdf

Download (461kB)

Introduction

ವಿಸ್ತೀರ್ಣ ಮತ್ತು ಸುತ್ತಳತೆಗಳು ದಿನನಿತ್ಯದ ಜೀವನದಲ್ಲಿ ವ್ಯವಹರಿಸಲ್ಪಡುವ ಪರಿಕಲ್ಪನೆಗಳು. ಪ್ರಸ್ತುತ ಲೇಖನವು ಹಲವು ಅನುಭವಾತ್ಮಕ ಚಟುವಟಿಕೆಗಳನ್ನು, ಟ್ಯಾನ್ ಗ್ರಾಂಗಳನ್ನು ಬಳಸಿಕೊಂಡು ಪುಟ್ಟ ಮಕ್ಕಳು ಈ ಪ್ರಮುಖ ಪರಿಕಲ್ಪನೆಗಳನ್ನು, ಅವುಗಳನ್ನು ಅಳೆಯುವ ಮಾನಗಳನ್ನು ಚೆನ್ನಾಗಿ ಗ್ರಹಿಸುವಂತೆ ಮಾಡುವ ಬೋಧನೆ ಮತ್ತು ತೊಡಗಿಸಿಕೊಳ್ಳಬಹುದಾದ ಅನ್ವೇಷಣೆಗಳ ದಿಕ್ಕಿನಲ್ಲಿ ನಡೆದಿರುವ ಪ್ರಯತ್ನವಾಗಿದೆ. ಇದು ಚೌಕ ಗ್ರಿಡ್ ಹಾಳೆ ಬಳಸಿ, ಅನಿಯಮಿತ ಆಕೃತಿಗಳು ಹಾಗೂ ಅಂದಾಜು ಅಳತೆಗಳನ್ನು ಕುರಿತಾಗಿಯೂ ಚಟುವಟಿಕೆಗಳನ್ನು ನೀಡುತ್ತದೆ. ಈ ಲೇಖನವು ತ್ರಿಭುಜಗಳ ವಿಸ್ತೀರ್ಣದ ಅಳತೆ ಮತ್ತು ಗುಣಾಕಾರದ ವಿಭಾಜಕ ನಿಯಮದ ಜ್ಯಾಮಿತೀಯ ಅರ್ಥವನ್ನು ತಿಳಿಸಿಕೊಡುತ್ತಾ ಮುಗಿಯುತ್ತದೆ.

Item Type: Article
Discipline: Maths Education
Programme: University Publications > At Right Angles > Pullouts
Title(English): Teaching Area and Perimeter: A Practical Approach
Creators(English): Padmapriya Shirali
Publisher: Azim Premji University
Journal or Publication Title(English): Azim Premji University At Right Angles
Contributors: Translator: Jaikumar Mariyappa; Reviewer:Jaikumar Mariyappa
Related URLs:
URI: http://anuvadasampada.azimpremjiuniversity.edu.in/id/eprint/663
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.