Advanced Search
Welcome to Anuvada Sampada Repository

ಸಮಯದ ಕಲಿಕೆ

ಶಿರಾಲಿ, ಪದ್ಮಪ್ರಿಯಾ ಸಮಯದ ಕಲಿಕೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್.

[img] Fulltext Document
Teaching Time.pdf

Download (10MB)

Introduction

ಈ ಲೇಖನವು ಪುಟ್ಟ ಮಕ್ಕಳಿಗೆ ಕಾಲವನ್ನು ಅಳೆಯುವ ಪರಿಕಲ್ಪನೆಯನ್ನು ಹಾಗೂ ಸಮಯ ಓದಿ ಹೇಳುವುದನ್ನು ಪರಿಚಯಿಸಲು ಹೊರಡುತ್ತದೆ. ಮಗುವಿಗೆ ಅನಲಾಗ್ ಮತ್ತು ಇತರ ಅನಿಯತ ಗಡಿಯಾರಗಳು, ಸಮಯದ ಪರಿಜ್ಞಾನ, ಇತ್ಯಾದಿಗಳನ್ನು ಪರಿಚಯಿಸುವುದು ಇಲ್ಲಿನ ಚಟುವಟಿಕೆಗಳ ಅಂಗವಾಗಿದೆ. ಸಮಯ ಓದಿ ಹೇಳುವುದನ್ನು ಬೋಧಿಸುವ ಮತ್ತು ಕಲಿಯುವ ಎರಡೂ ಪ್ರಕ್ರಿಯೆಗಳು ವಿಶೇಷ ಕಷ್ಟಗಳನ್ನು ಹುಟ್ಟುಹಾಕುತ್ತವೆ. ಹೀಗಾಗಿ, ಇಂತಹ ಬೋಧನಾ ವಿಧಾನವು ಮಗುವಿನ ಗ್ರಹಣಶಕ್ತಿಯ ಮಟ್ಟಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಪ್ರಸ್ತುತ ಲೇಖನವು ಕಾಲದ ವಿವಿಧ ಮಾನಗಳ ನಡುವಿನ ಪರಿವರ್ತನೆ ಮತ್ತು ಕಾಲವನ್ನು 12 ಗಂಟೆ ಹಾಗೂ 24 ಗಂಟೆಗಳ ಗಡಿಯಾಗಳನ್ನು ನೋಡಿ ಓದಿ ಹೇಳುವುದನ್ನೂ ಒಳಗೊಂಡಿದೆ.

Item Type: Article
Discipline: Maths Education
Programme: University Publications > At Right Angles
Title(English): Teaching Time
Publisher: Azim Premji University
Journal or Publication Title(English): Azim Premji University At Right Angles
Contributors: Translator: N Kaleshwara Rao; Reviewer: Madhukara S Putty
Related URLs:
URI: http://anuvadasampada.azimpremjiuniversity.edu.in/id/eprint/669
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.