Advanced Search
Welcome to Anuvada Sampada Repository

ಪೂರ್ಣಾಂಕಗಳ ಬೋಧನೆ

ಶಿರಾಲಿ, ಪದ್ಮಪ್ರಿಯಾ ಪೂರ್ಣಾಂಕಗಳ ಬೋಧನೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್.

[img] Fulltext Document
Teaching Integers.pdf

Download (1MB)

Introduction

ಈ ಪುರವಣಿಯು ತರಗತಿಯಲ್ಲಿ ಬೋಧಿಸುವ ಶಿಕ್ಷಕರಿಗೆ ಪೂರ್ಣಾಂಕಗಳ ಪರಿಕಲ್ಪನೆ ಹಾಗೂ ಪರಿಣಾಮಕಾರಿ ಹಾಗೂ ಶೈಕ್ಷಣಿಕವಾಗಿ ಗಟ್ಟಿತನವುಳ್ಳ ಕಾರ್ಯತಂತ್ರಗಳನ್ನು ಪರಿಚಯಿಸುತ್ತದೆ. ಇಲ್ಲಿ ಶ್ರೀ ಪಿಕೆ ಶ್ರೀನಿವಾಸನ್ ಅವರಿಂದ ಸ್ಪೂರ್ತಿ ಪಡೆದು ರಚಿಸಲಾದ ಅನೇಕ ನಿಜಕ್ಕೂ ವಿನೂತನ ಚಟುವಟಿಕೆಗಳು ಹಾಗೂ ಆಟಗಳನ್ನು ಕಾಣಬಹುದು. ಇದಕ್ಕೆ ಬಳಸಿರುವ ಕಡಿಮೆ ಖರ್ಚಿನ ಮತ್ತು ಸ್ಥಳೀಯ ಸಾಮಗ್ರಿಗಳು ಆಸಕ್ತಿಕರವಾಗಿವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಬಹಳವೇ ಸಾಮಾನ್ಯವಾಗಿರುವ ಅನೇಕ ತಪ್ಪು ಕಲ್ಪನೆಗಳ ಕಲಿಕೆ ಆಗದಿರುವಂತೆ ಪುರವಣಿಯ ಲೇಖಕರು ಎಚ್ಚರಿಕೆ ವಹಿಸಿದ್ದಾರೆ.

Item Type: Article
Discipline: Maths Education
Programme: University Publications > At Right Angles > Pullouts
Title(English): Teaching Integers
Creators(English): Padmapriya Shirali
Publisher: Azim Premji University
Contributors: Translator: S N Gananath; Reviewer:Jaikumar Mariyappa
URI: http://anuvadasampada.azimpremjiuniversity.edu.in/id/eprint/672
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.