ಬೀಜಗಣಿತಕ್ಕೆ ಪ್ರವೇಶ ಭಾಗ II
ಶಿರಾಲಿ, ಪದ್ಮಪ್ರಿಯಾ ಬೀಜಗಣಿತಕ್ಕೆ ಪ್ರವೇಶ ಭಾಗ II ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್ ರೈಟ್ ಆ್ಯಂಗಲ್ಸ್.
![]() |
Fulltext Document
Introduction to Algebra Part II.pdf Download (846kB) |
Introduction
ಈ ಮೂರು ಭಾಗಗಳ ಪುರವಣಿಯು ತರಗತಿಯಲ್ಲಿ ಬೋಧಿಸುವ ಶಿಕ್ಷಕರಿಗೆ ಬೀಜಗಣಿತದ ಪ್ರಾಥಮಿಕ ಪರಿಕಲ್ಪನೆಗಳನ್ನು ಪರಿಚಯಿಸುತ್ತದೆ. ಇಲ್ಲಿ ಶ್ರೀ ಪಿಕೆ ಶ್ರೀನಿವಾಸನ್ ಅವರಿಂದ ಸ್ಪೂರ್ತಿ ಪಡೆದು ರಚಿಸಲಾದ ಅನೇಕ ನಿಜಕ್ಕೂ ವಿನೂತನವಾದ , ಉತ್ತಮವಾಗಿ ವಿನ್ಯಾಸಗೊಂಡ ಹಾಗೂ ಬಳಕೆಯ ಬಲವುಳ್ಳ ಚಟುವಟಿಕೆಗಳು ಹಾಗೂ ಆಟಗಳನ್ನು ಕಾಣಬಹುದು. ಇದಕ್ಕೆ ಬಳಸಿರುವ ಕಡಿಮೆ ಖರ್ಚಿನ ಮತ್ತು ಸ್ಥಳೀಯ ಸಾಮಗ್ರಿಗಳು ಉತ್ತಮವಾಗಿವೆ. ಆಸಕ್ತಿದಾಯಕ ಅಂಶವೆಂದರೆ ಇದು ಸುಪ್ತ ರೀತಿಯಲ್ಲಿ ಓದುಗರನ್ನು ಅನೇಕ ಸಂಬಂಧಿತ ಪಾರಿಭಾಷಿಕ ಪದಗಳಿಗೆ ಪರಿಚಯಿಸುತ್ತದೆ.
Item Type: | Article |
---|---|
Discipline: | Maths Education |
Programme: | University Publications > At Right Angles |
Title(English): | Introduction to Algebra Part - II |
Publisher: | Azim Premji University |
Journal or Publication Title(English): | Azim Premji University At Right Angles |
Contributors: | Translator: S N Gananath; Reviewer: S N Gananath |
Related URLs: | |
URI: | http://anuvadasampada.azimpremjiuniversity.edu.in/id/eprint/678 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.