Advanced Search
Welcome to Anuvada Sampada Repository

ಭಾಗಾಕಾರವೆಂದರೆ ಮಕ್ಕಳು ಏಕೆ ಹೆದರುತ್ತಾರೆ?

ರಾಮಮೂರ್ತಿ, ಗೋಮತಿ (2021) ಭಾಗಾಕಾರವೆಂದರೆ ಮಕ್ಕಳು ಏಕೆ ಹೆದರುತ್ತಾರೆ? ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (36). pp. 51-54.

[img] Fulltext Document
Why Children Fear Division.pdf
Available under License Creative Commons Attribution Non-commercial Share Alike.

Download (2MB)

Introduction

ಭಾಗಾಕಾರ ಅಂದರೆ ಏನು, ಈ ವಿಚಾರದಲ್ಲಿ ಮಕ್ಕಳು ಯಾಕೆ ಭಯಭೀತರಾಗುತ್ತಾರೆ ಮತ್ತು ಭಾಗಾಕಾರದ ಬೋಧನೆಯಲ್ಲಿರುವ ಕೆಲವು ಉತ್ತಮ ತಂತ್ರಗಳು ಯಾವುದು ಎಂಬುದನ್ನು ಈ ಲೇಖನವು ಚರ್ಚಿಸುತ್ತದೆ. ಈ ತಂತ್ರಗಳಲ್ಲಿ ಸರಣಿ, ಗಣಿತಮಾಲಾ, ಬಿಟ್ಟುಬಿಟ್ಟು ಎಣಿಕೆ, ಪುನರಾವರ್ತಿತ ವ್ಯವಕಲನ, ಮತ್ತು ಆಂಶಿಕ ಭಾಗಲಬ್ಧ ವಿಧಾನಗಳು ಒಳಗೊಂಡಿವೆ. ಅಲ್ಲದೆ, ಭಾಗಾಕಾರದ ನಿಯಮ ಅಥವಾ ಅಲ್ಗೋರಿದಮ್ ಒಂದು ಪ್ರಕ್ರಿಯೆಯಾಗಿದ್ದು, ಆದರೆ ಈ ಪರಿಕಲ್ಪನೆಯನ್ನು ಅರ್ಥೈಸಿಕೊಳ್ಳಲು ತರ್ಕ ಅಥವಾ ವಿಶ್ಲೇಷಣೆಯ ಅಗತ್ಯವಿದೆ ಎನ್ನುವುದನ್ನೂ ಈ ಲೇಖನವು ಒತ್ತಿ ಹೇಳುತ್ತದೆ. ಪ್ರತಿಯೊಂದು ಮಗುವೂ ಗಣಿತವನ್ನು ಕಲಿಯಬಲ್ಲದು ಮತ್ತು ಗಣಿತ ಕಲಿಕೆಯಲ್ಲಿ ಮಹಿಳೆಯರಿಗಿಂತ ಪುರುಷರು ಮೇಲು ಎನ್ನುವುದು ಸ್ಪಷ್ಟವಾಗಿ ತಪ್ಪು ತಿಳುವಳಿಕೆ ಎನ್ನುವುದನ್ನು 1976ರ ಆರ್ನೆಸ್ಟ್‌ನ ಅಧ್ಯಯನವು ತಿಳಿಸುತ್ತದೆ. ಗಣಿತದ ಕಲಿಕೆಯು ಪ್ರತಿಯೊಬ್ಬರ ಹಕ್ಕು ಮತ್ತು ಪ್ರತಿಯೊಂದು ಮಗುವಿಗೂ ಇದು ಸಾಧ್ಯ ಎನ್ನುವುದನ್ನು ಲೇಖಕರು ಪ್ರತಿಪಾದಿಸುತ್ತಾರೆ.

Item Type: Article
Discipline: Education
Programme: University Publications > Learning Curve
Title(English): Why Children Fear Division
Publisher: Azim Premji University
Journal or Publication Title(English): Azim Premji University Learning Curve
Contributors: Translator: Vinaya Vittala; Reviewer: Latha K C; Copyeditor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/679
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.