Advanced Search
Welcome to Anuvada Sampada Repository

ಶೇಕಡಾ

ಶಿರಾಲಿ, ಪದ್ಮಪ್ರಿಯಾ ಶೇಕಡಾ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್.

[img] Fulltext Document
Ratio.pdf

Download (143kB)

Introduction

ಭಿನ್ನರಾಶಿಯ ಇನ್ನೊಂದು ರೂಪವೇ ಶೇಕಡಾ ಎನ್ನುವ ಪರಿಕಲ್ಪನೆ ಮತ್ತು ಅದರ ಪ್ರಾಯೋಗಿಕ ಅನ್ವಯ ಈ ಪುರವಣಿಯ ಕೇಂದ್ರ ಬಿಂದು. ಇದನ್ನೇ ದಶಮಾಂಶಕ್ಕೂ ವಿಸ್ತರಿಸಲಾಗಿದೆ. ಅಂದಾಜು ಮಾಡುವ ಕೌಶಲ ಹಾಗೂ ಮಾನಸಿಕ ಚುರುಕುತನ ಬೆಳೆಸುವ ಆಟಗಳು ಚಟುವಟಿಕೆಗಳು ಮತ್ತು ಇನ್ನಿತರ ಸನ್ನಿವೇಶಗಳನ್ನು ಈ ಪುರವಣಿಯಲ್ಲಿ ದಾಖಲಿಸಲಾಗಿದೆ. ಇದರಲ್ಲಿ ಬರುವ ಪರಿವರ್ತನೆಗಳು - ಅಂದರೆ ಭಿನ್ನರಾಶಿ / ದಶಮಾಂಶದಿಂದ ಶೇಕಡ - ತುಂಬಾ ಆಸಕ್ತಿದಾಯಕವಾಗಿದೆ.

Item Type: Article
Discipline: Maths Education
Programme: University Publications > At Right Angles > Pullouts
Title(English): Ratio
Creators(English): Padmapriya Shirali
Publisher: Azim Premji University
Journal or Publication Title(English): Azim Premji University At Right Angles
Contributors: Translator: S N Gananath; Reviewer: S N Gananath
Related URLs:
URI: http://anuvadasampada.azimpremjiuniversity.edu.in/id/eprint/683
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.