Advanced Search
Welcome to Anuvada Sampada Repository

ಕೋನಗಳು

ಶಿರಾಲಿ, ಪದ್ಮಪ್ರಿಯಾ ಕೋನಗಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್.

[img] Fulltext Document
Angles.pdf

Download (969kB)

Introduction

ಕೋನಗಳ ಕುರಿತಾದ ಈ ಪುರವಣಿಯು ಕೋನಗಳನ್ನು ಬೋಧಿಸಲು ಅಗತ್ಯವಿರುವ ವಿನೂತನ ವಿಧಾನಗಳನ್ನು ಪರಿಚಯಿಸುತ್ತದೆ. ಅಚ್ಚುಕಟ್ಟಾದ ನಿರೂಪಣೆ ಇರುವ ಈ ಲೇಖನದಲ್ಲಿ ಚಟುವಟಿಕೆಗಳು ಹಾಗೂ ಆಟಗಳು ಸೇರಿದಂತೆ ಅತ್ಯಂತ ವಿನೂತನ ಮತ್ತು ರೋಚಕ ಬೋಧನಾ ವಿಧಾನಗಳನ್ನು ಕಾಣಬಹುದು. ಮಕ್ಕಳು ಕೋನಗಳನ್ನು ಗ್ರಹಿಸುವುದನ್ನು ಮತ್ತು ಆ ಪರಿಕಲ್ಪನೆಗಳನ್ನು ನಿತ್ಯ ಜೀವನದ ಸಂದರ್ಭಗಳಿಗೆ ಅನ್ವಯಗೊಳಿಸುವುದನ್ನು ಕಲಿಸಲು ಇವು ಸಹಾಯಕ.

Item Type: Article
Discipline: Maths Education
Programme: University Publications > At Right Angles > Pullouts
Title(English): Angles
Creators(English): Padmapriya Shirali
Publisher: Azim Premji University
Journal or Publication Title(English): Azim Premji University At Right Angles
Contributors: Translator: Sriram K S; Reviewer: Madhukara S Putty
Related URLs:
URI: http://anuvadasampada.azimpremjiuniversity.edu.in/id/eprint/685
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.