Advanced Search
Welcome to Anuvada Sampada Repository

ಸಮಾನಾಂತರ ರೇಖೆಗಳು

ಶಿರಾಲಿ, ಪದ್ಮಪ್ರಿಯಾ ಸಮಾನಾಂತರ ರೇಖೆಗಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್.

[img] Fulltext Document
Parallel Lines.pdf

Download (759kB)

Introduction

ಸರಳ ಎಂದು ಪರಿಭಾವಿಸಬಹುದಾದ ಈ ವಿಷಯ ಜಮಿತೀಯ ಚಿಂತನೆಯನ್ನು ಬೆಳೆಸುವಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸುವುದು ವಿಧಿತ. ಇಂದಿನಂತೆ ಈ ಲೇಖನವು ಸಮರ್ಥ ವಿಶ್ಲೇಷಣೆ ಹಾಗೂ ಗಣಿತ ಶಿಕ್ಷಕರಿಗೆ ಅಗತ್ಯವಿರುವ ಸಲಹೆ ಸೂಚನೆಗಳನ್ನು ನೀಡುತ್ತಲೇ ಚಟುವಟಿಕೆಗಳು ಮತ್ತು ಆಟಗಳನ್ನು ಬಳಸಿಕೊಂಡು ಬೋಧನೆಯನ್ನು ಹೇಗೆ ಆಸಕ್ತಿದಾಯಕವೂ ಹಾಗೂ ಪರಿಣಾಮಕಾರಿಯೂ ಮಾಡಬಹುದೆಂದು ವಿವರಿಸುತ್ತದೆ. "ರೇಖಾ ಗಣಿತಾತ್ಮಕ ದೃಷ್ಟಿ"ಯನ್ನು ಬೆಳೆಸುವ ಕುರಿತಾದ ಲೇಖಕರ ಚಿಂತನೆಗಳು ಅನನ್ಯ ಎನಿಸುತ್ತದೆ.

Item Type: Article
Discipline: Maths Education
Programme: University Publications > At Right Angles
Title(English): Parallel Lines
Publisher: Azim Premji University
Journal or Publication Title(English): Azim Premji University At Right Angles
Contributors: Translator: Amar B Karanth; Reviewer: Madhukara S Putty
Related URLs:
URI: http://anuvadasampada.azimpremjiuniversity.edu.in/id/eprint/686
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.