Advanced Search
Welcome to Anuvada Sampada Repository

ತ್ರಿಭುಜಗಳೊಂದಿಗೆ ಪ್ರಯೋಗಗಳು

ನಾಯರ್, ವಿನಯ್ ತ್ರಿಭುಜಗಳೊಂದಿಗೆ ಪ್ರಯೋಗಗಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್. (Unpublished)

[img] Fulltext Document
3. Trials with Triangles_final.pdf

Download (145kB)

Introduction

ಕೆಲವು 5 ರಿಂದ 8 ನೇ ತರಗತಿಯ ಮಕ್ಕಳು ಗಣಿತದ ಸಮಸ್ಯೆಗಳನ್ನು ಯಾವ ರೀತಿ ಅರ್ಥೈಸಿಕೊಳ್ಳುತ್ತಾರೆ ಹಾಗೂ ಅವುಗಳಿಗೆ ಯಾವ ರೀತಿ ಉತ್ತರವನ್ನು ಹುಡುಕುತ್ತಾರೆ ಎಂಬುದನ್ನು ಕಂಡುಕೊಳ್ಳುವುದರ ಜೊತೆಗೆ ಅವರನ್ನು ಗಣಿತೀಯವಾಗಿ ಆಲೋಚಿಸುವಂತೆ ಮಾಡಲು ಹಮ್ಮಿಕೊಂಡಿದ್ದ ಒಂದು ಕಾರ್ಯಾಗಾರದಲ್ಲಿ ಸುಗಮಕಾರರಾಗಿ ತಮಗಾದ ಅನುಭವವನ್ನು ಲೇಖಕರು ಈ ಲೇಖನದಲ್ಲಿ ಹಂಚಿಕೊಳ್ಳುತ್ತಾರೆ. ಕೊಟ್ಟಿರುವ ತ್ರಿಭುಜಗಳನ್ನು ಬಳಸಿ ವಿವಿಧ ಆಕೃತಿಗಳನ್ನು ರಚಿಸುವ ಜ್ಯಾಮಿತಿಯ ಚಟುವಟಿಕೆಯನ್ನು ಮಾಡಿಸುವ ಮೂಲಕ ಮಕ್ಕಳು ಹೇಗೆ ಆಲೋಚಿಸುತ್ತಾರೆ ಹಾಗೂ ಗಣಿತದ ಪರಿಕಲ್ಪನೆಗಳನ್ನು ಕಟ್ಟಿಕೊಳ್ಳುತ್ತಾರೆ ಎನ್ನುವ ಬಗ್ಗೆ ತಮಗುಂಟಾದ ಹೊಳಹುಗಳನ್ನು ಲೇಖಕರು ಹಂಚಿಕೊಳ್ಳುತ್ತಾರೆ.

Item Type: Article
Discipline: Maths Education
Programme: University Publications > At Right Angles
Title(English): Trials with Triangles
Publisher: Azim Premji University
Journal or Publication Title(English): Azim Premji University At Right Angles
Contributors: Translator: Praveen S Rao; Reviewer: Puneeth S and Madhukara S Putty
Related URLs:
URI: http://anuvadasampada.azimpremjiuniversity.edu.in/id/eprint/691
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.