Advanced Search
Welcome to Anuvada Sampada Repository

BODMAS: ಗೊಂದಲಕ್ಕೀಡಾಗುವಂಥದ್ದು ಏನಾದರೂ ಇದೆಯೇ?

ಎಸ್. ಎಂ., ಅನುಪಮಾ BODMAS: ಗೊಂದಲಕ್ಕೀಡಾಗುವಂಥದ್ದು ಏನಾದರೂ ಇದೆಯೇ? ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್. (Unpublished)

[img] Fulltext Document
BODMAS Much ado about nothing.pdf

Download (474kB)

Introduction

ಒಂದಕ್ಕಿಂತ ಹೆಚ್ಚು ಮೂಲಕ್ರಿಯೆಗಳನ್ನು ಒಳಗೊಂಡ ಸಂಖ್ಯೋಕ್ತಿಗಳನ್ನು ಸರಳೀಕರಿಸುವಾಗ ಕ್ರಿಯೆಗಳನ್ನು ಕ್ರಮಬದ್ಧವಾಗಿ ಅನ್ವಯಿಸುವ ನಿಯಮವನ್ನು ಪಾಲಿಸಬೇಕಾಗುತ್ತದೆ. ಈ ನಿಯಮಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮಕ್ಕಳಿಗೆ ಕಷ್ಟವಾದ್ದರಿಂದ, BODMAS ದಂತ ಸಂಕ್ಷಿಪ್ತ ರೂಪವನ್ನು ಪರಿಚಯಿಸಿರಲಾಗಿರುತ್ತದೆ. ಆದರೆ ಬಹಳಷ್ಟು ಜನ ಶಿಕ್ಷಕರಿಗೆ ಈ BODMASದಂಥಾ ನಿಯಮವನ್ನು ಮಕ್ಕಳಿಗೆ ಮನವರಿಕೆಯಾಗುವಂಥಾ ತಾರ್ಕಿಕ ಹಿನ್ನಲೆಯಲ್ಲಿ ಬೋಧಿಸಲು ಸಾಧ್ಯವಾಗಿರುವುದಿಲ್ಲ. BODMASಅನ್ನು ಕೇವಲ ನಿಯಮಾವಳಿಯಂತೆ ಪರಿಚಯಿಸದೆ, ಅದಕ್ಕೊಂದು ತಾರ್ಕಿಕ ಹಿನ್ನಲೆಯನ್ನು ಮೂಡಿಸಲು ಸಾಧ್ಯವಿದೆ ಎನ್ನುವುದು ಲೇಖಕರ ಅಭಿಪ್ರಾಯ. ಅದನ್ನು ಸಾಧಿಸಲು ಶಿಕ್ಷಕರು ಅನುಸರಿಸಬಹುದಾದಂಥಹ ಹಲವಾರು ಬೋಧನಾ ವಿಧಾನಗಳನ್ನು ಲೇಖಕರು ಈ ಲೇಖನದಲ್ಲಿ ಪರಿಚಯಿಸುತ್ತಾರೆ.

Item Type: Article
Discipline: Maths Education
Programme: University Publications > At Right Angles
Title(English): BODMAS: Much ado about nothing?
Publisher: Azim Premji University
Journal or Publication Title(English): Azim Premji University At Right Angles
Contributors: Translator: Amar B Karanth; Reviewer: Madhukara S Putty
Related URLs:
URI: http://anuvadasampada.azimpremjiuniversity.edu.in/id/eprint/715
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.