Advanced Search
Welcome to Anuvada Sampada Repository

ವಿಮರ್ಶೆ: ಪ್ರಥಮಿಕ ಗಣಿತದ ಜ್ಞಾನ  ಮತ್ತು ಭೋದನೆ

ಮುಕುಂದ, ಕಮಲಾ ವಿಮರ್ಶೆ: ಪ್ರಥಮಿಕ ಗಣಿತದ ಜ್ಞಾನ  ಮತ್ತು ಭೋದನೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್. (Unpublished)

[img] Fulltext Document
Review Knowing and Teaching Elementary Mathematics.pdf

Download (4MB)

Introduction

ಈ ಲೇಖನದಲ್ಲಿ ಪ್ರಖ್ಯಾತ ಮಕ್ಕಳ ಮನೋತಜ್ಞರಾದ ಕಮಲಾ ಮುಕುಂದ ಅವರು ಲೈಪಿಂಗ್ ಮಾ ರವರ ‘Knowing and Teaching Elementary Mathematics’ ಎನ್ನುವ ಪುಸ್ತಕದ ವಿಮರ್ಶೆ ಮಾಡುತ್ತಾರೆ. ಈ ಪುಸ್ತಕವು ಚೀನಾ ಹಾಗೂ ಅಮೇರಿಕಾದ ಹಲವು ಪ್ರಾಥಮಿಕ ಶಿಕ್ಷಕರೊಟ್ಟಿಗೆ ನಡೆಸಲಾದ ಆಳವಾದ ಸಂದರ್ಶನಗಳ ಮೆಲೆ ಆಧಾರವಾಗಿದೆ. ಕಮಲಾರವರ ಪ್ರಕಾರ ಈ ಕೃತಿಯು ಗಣಿತದ ಮೂಲ ಪರಿಕಲ್ಪನೆಗಳ ಬಗ್ಗೆ ಪ್ರಾಥಮಿಕ ಶಾಲಾ ಶಿಕ್ಷಕರ ಆಲೋಚನೆಗಳ ಒಂದು ವಿಷದವಾದ, ಆತ್ಮೀಯವಾದ ವಿವರಣೆಯಾಗಿದೆ. ಭಾರತೀಯ ಮಕ್ಕಳ ಕಲಿಕಾ ಮಟ್ಟವೂ ತೀರಾ ದುರ್ಬಲವಾಗಿರುವುದನ್ನು ಸಾಕಷ್ಟು ಬೃಹತ್ ಮಟ್ಟದ ಪರೀಕ್ಷ ಉಪಕ್ರಮಗಳು ತೋರಿಸಿಕೊಟ್ಟಿರುವ ಇಂಥಹಾ ಸನ್ನಿವೇಶದಲ್ಲಿ, ಲೈಪಿಂಗ್ ಮಾ ರವರ ಪುಸ್ತಕ ಹೇಗೆ ಪ್ರಸ್ತುತವಾಗುತ್ತದೆ ಎನ್ನುವುದನ್ನ ಕಮಲಾ ವಿವರಿಸುತ್ತಾರೆ.

Item Type: Article
Discipline: Maths Education
Programme: University Publications > At Right Angles
Title(English): Review : Knowing and Teaching Elementary Mathematics
Creators(English): Kamala Mukunda
Publisher: Azim Premji University
Journal or Publication Title(English): Azim Premji University At Right Angles
Contributors: Translator: N Ramanath; Reviewer: Madhukara S Putty
Related URLs:
URI: http://anuvadasampada.azimpremjiuniversity.edu.in/id/eprint/722
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.