Advanced Search
Welcome to Anuvada Sampada Repository

ವರ್ಗಮೂಲಗಳ ಒಂದು ಸುರುಳಿ

ಅವಸ್ಥಿ, ಖುಷ್ಬೂ ವರ್ಗಮೂಲಗಳ ಒಂದು ಸುರುಳಿ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್. (Unpublished)

[img] Fulltext Document
Spiral of Square Roots.pdf

Download (2MB)

Introduction

ಸ್ವಾಭಾವಿಕ ಸಂಖ್ಯೆಗಳ ವರ್ಗಮೂಲಗಳನ್ನು ಒಂದು ಸಮತಲದಲ್ಲಿ ಪ್ರತಿನಿಧಿಸಲು ಪೈಥಾಗೊರಸ್ ನ ಪ್ರಮೇಯವು ಸಹಕಾರಿಯಾಗುತ್ತದೆ. ಈ ಲೇಖನದಲ್ಲಿ ಲೇಖಕರು ಪೈಥಗೊರಾಸ್ ನ ಪ್ರಮೇಯವನ್ನು ಬಳಸಿಕೊಂಡು ಕ್ರಮಾನುಗತ ವರ್ಗಮೂಲಗಳ ಸುರುಳಿಯಾಕೃತಿಯನ್ನು ರಚಿಸುವ ವಿಧಾನವನ್ನು ವಿವರಿಸುತ್ತಾ, ಆ ಸುರುಳಿಯ ಹಲವಾರು ಗುಣಲಕ್ಷಣಗಳ ಪರಿಶೋಧನೆಯಲ್ಲಿ ತೊಡಗುತ್ತಾರೆ. ಮುಂದುವರೆದು, ಇದೇ ರೀತಿಯ ಇನ್ನಿತಿರ ಸುರುಳಿಯಾಕೃತಿಗಳನ್ನು ರಚಿಸುತ್ತಾ ಅವುಗಳಿಗೆ ಸಂಬಂಧಿಸಿದಂತೆ ಕೆಲವು ಆಸಕ್ತಿದಾಯಕ ಪ್ರಶ್ನೆಗಳನ್ನು ಕೇಳುತ್ತಾರೆ. ಪೈಥಗೊರಸ್ ನ ಪ್ರಮೇಯದ ಪರಿಚಯ ಇರುವ ಯಾವುದೇ ಪ್ರೌಢಶಾಲಾ ಮತ್ತು ಮಾಧ್ಯಮಿಕ ಶಾಲಾ ವಿದ್ಯಾರ್ಥಿಯೂ ಇಲ್ಲಿ ಪರಿಶೋಧಿಸಿರುವ ಬಹುತೇಕ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳಬಹುದು.

Item Type: Article
Discipline: Maths Education
Programme: University Publications > At Right Angles
Title(English): Spiral of Square Roots
Publisher: Azim Premji University
Journal or Publication Title(English): Azim Premji University At Right Angles
Contributors: Translator: N Ramanath; Reviewer: Madhukara S Putty
Related URLs:
URI: http://anuvadasampada.azimpremjiuniversity.edu.in/id/eprint/725
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.