Advanced Search
Welcome to Anuvada Sampada Repository

ಬಾಹ್ಯಾಕಾಶದಲ್ಲಿನ ಪಾರಸ್ಪರಿಕ ಕ್ರಿಯೆಗಳು: ವಿಶ್ವವು ತನ್ನನ್ನು ಹೇಗೆ ಅನಾವರಣಗೊಳಿಸಿಕೊಳ್ಳುತ್ತದೆ

ನಾರಾಯಣನ್, ಆನಂದ್ (2019) ಬಾಹ್ಯಾಕಾಶದಲ್ಲಿನ ಪಾರಸ್ಪರಿಕ ಕ್ರಿಯೆಗಳು: ವಿಶ್ವವು ತನ್ನನ್ನು ಹೇಗೆ ಅನಾವರಣಗೊಳಿಸಿಕೊಳ್ಳುತ್ತದೆ ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (2). pp. 4-16.

[img] Fulltext Document
Interactions In Outer Space How the Universe Reveals Itself.pdf
Available under License Creative Commons Attribution Non-commercial Share Alike.

Download (631kB)

Introduction

ಅನ್ಯಲೋಕಗಳನ್ನು ಕಂಡುಹಿಡಿಯುವುದರಿಂದ ಹಿಡಿದು ನಿಹಾರಿಕೆಗಳ ಸೃಷ್ಟಿ, ಅವುಗಳ ವಿಕಾಸ ಮತ್ತು ನಮ್ಮ ಅರಿವಿಗೂ ಮೀರಿದ ಬ್ರಹ್ಮಾಂಡದ ಕಗ್ಗತ್ತಲ ವಾಸ್ತವ, ಇತ್ಯಾದಿ ಅನೇಕ ರಹಸ್ಯಗಳನ್ನು ತೆರೆದು ತೋರಿಸಲು ವಿಶಾಲ ವಿಶ್ವದಲ್ಲಿ ನಡೆಯುವ ಪಾರಸ್ಪರಿಕ ಕ್ರಿಯೆಗಳು (cosmic interactions) ಚಿನ್ನದ ಕೀಲಿಕೈನಂತೆ ಕೆಲಸ ಮಾಡುತ್ತಾ ಬಂದಿವೆ. ಈ ಲೇಖನವು ಹಲವು ಉದಾಹರಣೆಗಳ ಮೂಲಕ ಬಾಹ್ಯಾಕಾಶದಲ್ಲಿರುವ ವಸ್ತುಗಳ ನಡುವಣ ಪಾರಸ್ಪರಿಕ ಕ್ರಿಯೆಗಳು ನಮ್ಮ ಸುತ್ತಲಿನ ಜಗತ್ತನ್ನು ಅರ್ಥ ಮಾಡಿಕೊಳ್ಳಲು ನಮಗಿರುವ ಹಂಬಲವನ್ನು ನಿರಂತರವಾಗಿ ಹೇಗೆ ತಣಿಸುತ್ತಾ ಬಂದಿವೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

Item Type: Article
Discipline: Science Education
Programme: University Publications > i wonder...
Title(English): Interactions In Outer Space: How The Universe Reveals Itself
Publisher: Azim Premji University
Journal or Publication Title(English): i wonder Rediscovering School Science
Contributors: Translator: Rozy D'Souza; Reviewer: B M Chandrashekar
Related URLs:
URI: http://anuvadasampada.azimpremjiuniversity.edu.in/id/eprint/754
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.