Advanced Search
Welcome to Anuvada Sampada Repository

ರಿಚರ್ಡ್ ಫೆರ್ನಾಂಡಿಸ್ ಅವರೊಂದಿಗೆ ಸಂದರ್ಶನ

ಸಂಪಾದಕರು, (2019) ರಿಚರ್ಡ್ ಫೆರ್ನಾಂಡಿಸ್ ಅವರೊಂದಿಗೆ ಸಂದರ್ಶನ ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (2). pp. 113-117.

[img] Fulltext Document
Interview With Richard Fernandes.pdf
Available under License Creative Commons Attribution Non-commercial Share Alike.

Download (350kB)

Introduction

ಬೆಂಗಳೂರಿನಲ್ಲಿರುವ ಸೆಂಟರ್‌ ಫಾರ್‌ ಲರ್ನಿಂಗ್‌ ಎಂಬ ಪರ್ಯಾಯ ಶಾಲೆಯ ಸಂಸ್ಥಾಪಕರಲ್ಲಿ ಒಬ್ಬರಾದ ಅವರು, ಈ ಶಾಲೆಯಲ್ಲಿ ಭೌತವಿಜ್ಞಾನದ ಕಲಿಕೆಗೆ ಪ್ರಾಯೋಗಾಧಾರಿತ ಪಠ್ಯಕ್ರಮವನ್ನು ಅಭಿವೃದ್ಧಿಪಡಿಸಿ ಅನುಷ್ಠಾನಗೊಳಿಸಿದ್ದಾರೆ. ಭೌತವಿಜ್ಞಾನವನ್ನು ʼಪ್ರಯೋಗ ಮಾಡಿಯೇ ಕಲಿಯಬೇಕುʼ ಎಂಬ ತತ್ವದಲ್ಲಿ ಬಲವಾದ ನಂಬಿಕೆ ಇಟ್ಟಿರುವ ಅವರು, ಗುಜರಿ ಅಂಗಡಿಗಳಿಂದ ಸಂಗ್ರಹಿಸಿದ ಸಲಕರಣೆಗಳಿಂದ ಪ್ರಯೋಗೋಪಕರಣಗಳನ್ನು ಸಿದ್ಧಪಡಿಸುವುದರಲ್ಲಿ ಅತೀವ ಸಂತೋಷಪಡುತ್ತಾರೆ. ಈ ಸಂದರ್ಶನದಲ್ಲಿ ಅವರು ಮಾಧ್ಯಮಿಕ ಹಾಗೂ ಪ್ರೌಢಶಾಲಾ ಭೌತವಿಜ್ಞಾನ ಶಿಕ್ಷಕರಾಗಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

Item Type: Article
Discipline: Science Education
Programme: University Publications > i wonder...
Title(English): Interview With Richard Fernandes
Publisher: Azim Premji University
Journal or Publication Title(English): i wonder Rediscovering School Science
Contributors: Translator: Rozy D'Souza; Reviewer: Ghanashyam
Related URLs:
URI: http://anuvadasampada.azimpremjiuniversity.edu.in/id/eprint/771
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.