Advanced Search
Welcome to Anuvada Sampada Repository

ವಿದ್ಯಾರ್ಥಿಗಳಿಗೆ ಪ್ರಶ್ನಿಸಲು ಮತ್ತು ಆನ್ವೇಷಿಸಲು ಅವಕಾಶ ನೀಡಿ: ಬಣ್ಣಬಣ್ಣದ ಗಿಡದ ಪ್ರಕರಣ

ಸಿಂಗ್, ಗುರಿಂದರ್ and ಹೆಡೋಕ್, ಕ್ಯಾರೆನ್ (2019) ವಿದ್ಯಾರ್ಥಿಗಳಿಗೆ ಪ್ರಶ್ನಿಸಲು ಮತ್ತು ಆನ್ವೇಷಿಸಲು ಅವಕಾಶ ನೀಡಿ: ಬಣ್ಣಬಣ್ಣದ ಗಿಡದ ಪ್ರಕರಣ ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (2). pp. 93-100.

[img] Fulltext Document
Let Students Ask And Investigate The Case Of A Variegated Plant.pdf
Available under License Creative Commons Attribution Non-commercial Share Alike.

Download (689kB)

Introduction

ವಿದ್ಯಾರ್ಥಿಗಳಿಗೆ ಶಿಕ್ಷಕರು ಆಸಕ್ತಿದಾಯಕವಾದ ಆದರೆ ಗೊಂದಲ ಉಂಟುಮಾಡುವ ಸನ್ನಿವೇಶಗಳನ್ನು ನೀಡಿದರೆ ಏನಾಗಬಹುದು? ಇದು ಮಕ್ಕಳು ಪ್ರಶ್ನೆಗಳನ್ನು ಕೇಳಲು ಮತ್ತು ಅದನ್ನು ಕುರಿತು ತಮ್ಮದೇ ತನಿಖೆಯನ್ನು ಆರಂಭಿಸಲು ಉತ್ತೇಜಿಸಬಹುದೇ? ಈ ಲೇಖನದಲ್ಲಿ ಲೇಖಕರು, ಈ ನೈಸರ್ಗಿಕ ಜಗತ್ತಿನ ಬಗ್ಗೆ ವಿದ್ಯಾರ್ಥಿಗಳಲ್ಲಿ ಕುತೂಹಲವನ್ನು ಕೆರಳಿಸಿ ತಮ್ಮ ಕುತೂಹಲವನ್ನು ತಣಿಸಲು ಅವರು ತನಿಖೆಗಳ ಸರಣಿಯನ್ನು ಆರಂಭಿಸಲು ಬಣ್ಣಬಣ್ಣದ ಎಲೆಗಳಿರುವ ಗಿಡವೊಂದು ಹೇಗೆ ಉತ್ತೇಜಿಸಿತು ಎಂಬ ಒಂದು ಉದಾಹರಣೆಯನ್ನು ತಿಳಿಸಿದ್ದಾರೆ.

Item Type: Article
Discipline: Science Education
Programme: University Publications > i wonder...
Title(English): Let Students Ask And Investigate: The Case Of A Variegated Plant
Publisher: Azim Premji University
Journal or Publication Title(English): i wonder Rediscovering School Science
Contributors: Translator: Rozy D'Souza; Reviewer: Smitha
Related URLs:
URI: http://anuvadasampada.azimpremjiuniversity.edu.in/id/eprint/772
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.