Advanced Search
Welcome to Anuvada Sampada Repository

ನಿಸರ್ಗದ ಕರೆ: ಪ್ರಕೃತಿ ಆಧಾರಿತ ಹೊರಾಂಗಣ ಚಟುವಟಿಕೆಗಳ ಒಂದು ಸರಣಿ

ನಿಸರ್ಗ ಸಂರಕ್ಷಣೆ ಫೌಂಡೇಶನ್, ನಿಸರ್ಗ ಸಂರಕ್ಷಣೆ ಫೌಂಡೇಶನ್ (2019) ನಿಸರ್ಗದ ಕರೆ: ಪ್ರಕೃತಿ ಆಧಾರಿತ ಹೊರಾಂಗಣ ಚಟುವಟಿಕೆಗಳ ಒಂದು ಸರಣಿ ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (2). pp. 142-144.

[img] Fulltext Document
Nature Calls A Series of Nature-based Outdoor Activities.pdf
Available under License Creative Commons Attribution Non-commercial Share Alike.

Download (762kB)

Introduction

ಗಿಡಮರಗಳು, ಪ್ರಾಣಿ-ಪಕ್ಷಿಗಳು ಮತ್ತು ಕೀಟಗಳಿಂದ ತುಂಬಿರುವ ಹೊರಾಂಗಣವು, ಮಕ್ಕಳು ತಲ್ಲೀನತೆಯಿಂದ ಅಧ್ಯಯನ ಮಾಡಬಲ್ಲ ಮತ್ತು ಅವರ ಮನಸ್ಸನ್ನು ಸೆರೆಹಿಡಿಯುವ ಒಂದು ತರಗತಿಯಾಗಿ ರೂಪಾಂತರವಾಗಬಲ್ಲದು ಎಂಬುದು ನಿಮಗೆ ತಿಳಿದಿದೆಯೇ? ನಿಸರ್ಗದ ಕರೆ ಎಂಬುದು ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಅನ್ವೇಷಿಸುವಂತೆ ಪ್ರೇರೇಪಿಸಲು ಮತ್ತು ಪ್ರಕೃತಿಯ ಬಗ್ಗೆ ಅವರ ವಿಸ್ಮಯ ಹಾಗೂ ಕುತೂಹಲವನ್ನು ಪ್ರೋತ್ಸಾಹಿಸಲು ವಿನ್ಯಾಸಗೊಳಿಸಲಾದ ಪ್ರಕೃತಿಆಧಾರಿತ ಚಟುವಟಿಕೆಗಳ ಒಂದು ಸರಣಿ.

Item Type: Article
Discipline: Science Education
Programme: University Publications > i wonder...
Title(English): Nature Calls: A Series Of Nature - Based Outdoor Activities - Nature Conservation Foundation (Ncf)
Publisher: Azim Premji University
Journal or Publication Title(English): i wonder Rediscovering School Science
Contributors: Translator: Rozy D'Souza; Reviewer: Manoj
Related URLs:
URI: http://anuvadasampada.azimpremjiuniversity.edu.in/id/eprint/774
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.