Advanced Search
Welcome to Anuvada Sampada Repository

ಚಿಟ್ಟೆಗಳು - ಪರಾಗ ಸ್ಪರ್ಶಕಗಳೇ ಅಥವಾ ಸಸ್ಯ ಭಕ್ಷಕಗಳೇ?

ಅಯ್ಯರ್, ಗೀತಾ (2019) ಚಿಟ್ಟೆಗಳು - ಪರಾಗ ಸ್ಪರ್ಶಕಗಳೇ ಅಥವಾ ಸಸ್ಯ ಭಕ್ಷಕಗಳೇ? ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (2). pp. 128-141.

[img] Fulltext Document
Pollinators or Plant Munchers - The Butterflies.pdf
Available under License Creative Commons Attribution Non-commercial Share Alike.

Download (1MB)

Introduction

ಚಿಟ್ಟೆಗಳು ಅಂದಕ್ಕೂ ಆಶ್ಚರ್ಯಕ್ಕೂ ಆಕರಗಳಾಗಿವೆ. ಆದರೆ ಈ ಬೆಡಗಿನ ಕೀಟಗಳಿಗೆ ಇಂತಹ ಆಕರ್ಷಕ ಬಣ್ಣ ಬಂದದ್ದಾದರೂ ಹೇಗೆ? ಅವುಗಳನ್ನು ವೀಕ್ಷಿಸಲು ಸರಿಯಾದ ಸಮಯ ಯಾವುದು? ಅವುಗಳ ನಡವಳಿಕೆಯ ಬಗ್ಗೆ ನಮಗೇನು ಗೊತ್ತಿದೆ? ಈ ಲೇಖನದಲ್ಲಿ ಲೇಖಕರು ಚಿಟ್ಟೆಗಳ ಮೋಹಕ ಜಗತ್ತನ್ನು ಪರಿಶೀಲಿಸಿ ನೋಡುತ್ತಾರೆ ಮತ್ತು ವಿಜ್ಞಾನ ತರಗತಿಗಳಲ್ಲಿ ಅವುಗಳ ಪಾಠಕ್ಕೆ ಜೀವಕಳೆ ತುಂಬಲು ಕೆಲವೊಂದು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ.

Item Type: Article
Discipline: Science Education
Programme: University Publications > i wonder...
Title(English): Pollinators Or Plant Munchers - The Butterflies
Publisher: Azim Premji University
Journal or Publication Title(English): i wonder Rediscovering School Science
Contributors: Translator: Ramesh; Reviewer: Manoj
Related URLs:
URI: http://anuvadasampada.azimpremjiuniversity.edu.in/id/eprint/776
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.