Advanced Search
Welcome to Anuvada Sampada Repository

ಸೂರ್ಯನೆಂಬ ಅದ್ಭುತ! ಸ್ವಯಂ ನಿರ್ಮಿತ ಉಪಕರಣದೊಂದಿಗೆ ಹಗಲಿನಲ್ಲಿ ಖಗೋಳ ವಿಜ್ಞಾನ ಪ್ರಯೋಗಗಳನ್ನು ಮಾಡಿ ಸ್ವಾರಸ್ಯಕರ ಪರಿಕಲ್ಪನೆಗಳನ್ನು ಅರಿಯುವುದು

ಶಾಸ್ತ್ರಿ, ಪ್ರಜ್ವಲ್ (2019) ಸೂರ್ಯನೆಂಬ ಅದ್ಭುತ! ಸ್ವಯಂ ನಿರ್ಮಿತ ಉಪಕರಣದೊಂದಿಗೆ ಹಗಲಿನಲ್ಲಿ ಖಗೋಳ ವಿಜ್ಞಾನ ಪ್ರಯೋಗಗಳನ್ನು ಮಾಡಿ ಸ್ವಾರಸ್ಯಕರ ಪರಿಕಲ್ಪನೆಗಳನ್ನು ಅರಿಯುವುದು ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (2). pp. 101-107.

[img] Fulltext Document
Sun Wonder Non-trivial Concepts Through Day-time Astronomy Experiments With Self-constructed Equipment.pdf
Available under License Creative Commons Attribution Non-commercial Share Alike.

Download (0B)

Introduction

ಆಕಾಶವು ಆದಷ್ಟು ಮೋಡರಹಿತವಾಗಿದ್ದರೆ ಶಾಲಾ ಸಮಯದಲ್ಲಿ ನಮಗೆ ಸೂರ್ಯ ಚೆನ್ನಾಗಿ ಕಾಣಿಸುವನು. ಆಗ ನಾವೇ ಸುಲಭವಾಗಿ ತಯಾರಿಸಬಹುದಾದಂತಹ ಉಪಕರಣಗಳನ್ನು ಬಳಸಿ ಸರಳ ವೀಕ್ಷಣೆಗಳನ್ನು ಮಾಡಿ ಸೂರ್ಯನಿಗೆ ಸಂಬಂಧಿಸಿದ ಮಾಪನಗಳನ್ನು ನಾವು ಮಾಡಬಹುದು. ಇದರಿಂದ ಖಗೋಳವಿಜ್ಞಾನ ಪ್ರಪಂಚ, ಸೂರ್ಯನಲ್ಲಾಗುವ ಕ್ರಿಯೆಗಳು, ಪಿನ್-ಹೋಲ್ ಕ್ಯಾಮರ ಮತ್ತು ಬಿಂಬ - ಇವುಗಳನ್ನು ಕುರಿತ ಒಳನೋಟಗಳು ದೊರೆಯುತ್ತವೆ. ಇಂತಹ ಚಟುವಟಿಕೆಗಳ ಕೆಲವು ಉದಾಹರಣೆಗಳನ್ನು ಬಾಹ್ಯ ಪಠ್ಯಗಳು ಮತ್ತು ವೀಡಿಯೋ ಮೂಲಗಳನ್ನು ಸೂಚಿಸುತ್ತಾ ಇಲ್ಲಿ ವಿವರಿಸಲಾಗಿದೆ.

Item Type: Article
Discipline: Science Education
Programme: University Publications > i wonder...
Title(English): Sun Wonder! Non-Trivial Concepts Through Day-Time Astronomy Experiments With Selfconstructed Equipment
Publisher: Azim Premji University
Journal or Publication Title(English): i wonder Rediscovering School Science
Contributors: Translator: Rozy D'Souza; Reviewer: Gayathri
Related URLs:
URI: http://anuvadasampada.azimpremjiuniversity.edu.in/id/eprint/778
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.