ಬಹುಭಾಷಿಕತೆ, ಭಾಷಾ ನೀತಿ ಮತ್ತು ಸಂವಿಧಾನ ರಚನಾ ಸಭೆಯ ಚರ್ಚೆಗಳು
ಹಸ್ನೈನ್, ಎಸ್. ಇಮ್ತಿಯಾಜ್ ಬಹುಭಾಷಿಕತೆ, ಭಾಷಾ ನೀತಿ ಮತ್ತು ಸಂವಿಧಾನ ರಚನಾ ಸಭೆಯ ಚರ್ಚೆಗಳು ಭಾಷೆ ಮತ್ತು ಭಾಷಾ ಬೋಧನೆ, 2.
![]() |
Fulltext Document
ಬಹುಭಾಷಿಕತೆ, ಭಾಷಾ ನೀತಿ ಮತ್ತು ಸಂವಿಧಾನ ರಚನಾ ಸಭೆಯ ಚರ್ಚೆಗಳು.pdf Download (930kB) |
Introduction
ಈ ಲೇಖನವು ಸಂವಿಧಾನ ರಚನಾ ಸಭೆಯಲ್ಲಿ ಭಾಷೆಯನ್ನು ಕುರಿತು ನಡೆದ ಚರ್ಚೆಗಳನ್ನು, ಅನಂತರ ಕೈಗೊಂಡ ಭಾಷಾ ನೀತಿಗಳನ್ನು ವಿವರಿಸುತ್ತದೆ. ಸ್ವತಂತ್ರ ಭಾರÀತದ ತ್ರಿಭಾಷಾ ನೀತಿಯ ಮೂಲ ಈ ಚರ್ಚೆಯೊಳಗೆ ಅಡಗಿರುವುದನ್ನು ಗುರುತಿಸಬಹುದು. ಹಿಂದಿ ಭಾರತ ಒಕ್ಕೂಟದ ಆಡಳಿತ ಭಾಷೆಯೇ ಹೊರತು ಅದೊಂದೇ ರಾಷ್ಟ್ರೀಯ ಭಾಷೆಯಲ್ಲ ಎಂಬುದನ್ನೂ ಮತ್ತು ಮಗುವಿಗೆ ಅದರ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಬೇಕೆನ್ನುವುದು ನಮ್ಮ ಸಂವಿಧಾನದ ಆಶಯವಾಗಿರುವುದನ್ನೂ ಕಾಣಬಹುದು.
Item Type: | Article |
---|---|
Discipline: | Education |
Programme: | University Publications |
Title(English): | Multilingualism, Language Policy and the constitutent |
Publisher: | Azim Premji University |
Journal or Publication Title(English): | Language and Language Teaching |
Contributors: | Translator: Chaitanya Group; Reviewer: Gibikote Rajagopal; Copyeditor: Nagamani S N |
URI: | http://anuvadasampada.azimpremjiuniversity.edu.in/id/eprint/785 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.