Advanced Search
Welcome to Anuvada Sampada Repository

ಕಲೆ ಮತ್ತು ಪರಿಸರ

ಕೃಷ್ಣಗೋಪಾಲ, ಅಭಿಷೇಕ ಕಲೆ ಮತ್ತು ಪರಿಸರ ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್.

[img] Fulltext Document
Art and Ecology.pdf

Download (253kB)

Introduction

ವಿದ್ಯಾರ್ಥಿಗಳಲ್ಲಿ ಆಲೋಚನಾ ಶಕ್ತಿಯನ್ನು ಹೆಚ್ಚಿಸುವ ಹಾಗೂ ಅನುಭವವನ್ನು ಹೊಮ್ಮಿಸುವ ಕಲೆಯು ಪರಿಸರದ ಪ್ರಾಮುಖ್ಯತೆಯನ್ನು ಕಲಿಸುವ ಶಕ್ತಿಶಾಲಿ ಮಾಧ್ಯಮವಾಗಿದೆ. ಸರಳವಾದ ಕೆಲವು ಕಲಾ ಕೇಂದ್ರಿತ ಚಟುವಟಿಕೆಗಳಿಂದ ಪರಿಸರ ಮತ್ತು ಅದಕ್ಕೆ ಸಂಬಂಧಪಟ್ಟ ವಿಷಯಗಳನ್ನು ಕುರಿತಂತೆ ವಿದ್ಯಾರ್ಥಿಗಳಲ್ಲಿ ಸಂವೇದನೆಯನ್ನು ಹೆಚ್ಚಿಸುವ ಬಗ್ಗೆ ಈ ಲೇಖನದಲ್ಲಿ ವಿಶದಪಡಿಸಲಾಗಿದೆ. ಚಿತ್ರ ಬಿಡಿಸುವುದು, ವರ್ಣಚಿತ್ರ ರಚನೆ, ಪ್ರದರ್ಶನ ಕಲೆಗಳು ಇವೆಲ್ಲವನ್ನೂ ಉಪಯೋಗಿಸಿಕೊಂಡು ಪ್ರಕೃತಿಯನ್ನು ಅರಿಯುವುದರ ಜೊತೆಗೆ ಅದರೊಡನೆ ಬಾಂಧವ್ಯವನ್ನು ಬೆಳೆಸಬಹುದು.

Item Type: Article
Discipline: Science Education
Programme: Postgraduate Programmes > MA in Education
Title(English): Art And Ecology
Publisher: Azim Premji University
Contributors: Translator: Manoj Godbole; Reviewer:Smitha
Related URLs:
URI: http://anuvadasampada.azimpremjiuniversity.edu.in/id/eprint/806
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.