Advanced Search
Welcome to Anuvada Sampada Repository

ವಾಸ್ತವಾಂಶಗಳಿಗೆ ಪ್ರತಿಯಾಗಿ ಭಾವನೆಗಳು: ಭಾರತದ ತರಗತಿಗಳಲ್ಲಿ ಸಾಹಿತ್ಯ ಬೋಧನೆ

ಶ್ರೀವಾಸ್ತವ, ಶೆಫಾಲಿ (2023) ವಾಸ್ತವಾಂಶಗಳಿಗೆ ಪ್ರತಿಯಾಗಿ ಭಾವನೆಗಳು: ಭಾರತದ ತರಗತಿಗಳಲ್ಲಿ ಸಾಹಿತ್ಯ ಬೋಧನೆ ಭಾಷೆ ಮತ್ತು ಭಾಷಾ ಬೋಧನೆ, 4. (Unpublished)

[img] Fulltext Document
Facts versus feelings.pdf

Download (316kB)

Introduction

ಈ ಲೇಖನವು ಮೊದಲಿಗೆ ಎರಡು ಸಾಹಿತ್ಯಕ ವಿಮರ್ಶೆಯ ಆರಂಭಿಕ ಸಿದ್ಧಾಂತಗಳನ್ನು ಪ್ರಸ್ತುತಪಡಿಸುತ್ತದೆ – ಪಠ್ಯ ಕೇಂದ್ರಿತ ಮತ್ತು ವಸ್ತುನಿಷ್ಠ ವಿಶ್ಲೇಷಣೆಗೆ ಒತ್ತು ನೀಡುವ ನವ್ಯ ವಿಮರ್ಶೆ ಸಿದ್ಧಾಂತ, ಹಾಗೂ ಓದುಗ ಮತ್ತು ಪಠ್ಯದ ನಡುವಿನ “ಕೊಡುಕೊಳುಗೆ”ಯ ಮೂಲಕ ಪಠ್ಯದ ಅರ್ಥ ನಿರ್ಮಾಣವಾಗುತ್ತದೆ ಎಂದು ಪ್ರತಿಪಾದಿಸುವ ವಾಚಕ-ಸ್ಪಂದನ ಸಿದ್ಧಾಂತ.ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆಗೆ ಅವಕಾಶ ನೀಡದ ಪಠ್ಯ ಮತ್ತು ವಾಸ್ತವಾಂಶಗಳ ಕಲಿಕೆಗೆ ಹೆಚ್ಚು ಪ್ರಾಮುಖ್ಯತೆ ನೀಡುವ ನವ್ಯ ವಿಮರ್ಶೆಯ ಸಿದ್ಧಾಂತದ ತತ್ವಗಳನ್ನು ಆಧರಿಸಿರುವ ಭಾರತೀಯ ತರಗತಿಗಳಲ್ಲಿ ಸಾಹಿತ್ಯವನ್ನು ಬೋಧಿಸುವ ವಿಧಾನವನ್ನು ಪರಿಶೀಲಿಸುತ್ತಾ ಮತ್ತು ಅದನ್ನು ಟೀಕಿಸುತ್ತಾ, ವಿದ್ಯಾರ್ಥಿಗಳನ್ನು ಭಾವಿಸಲು, ಆಲೋಚಿಸಲು, ಮತ್ತು ತಮ್ಮದೇ ಆದ ವ್ಯಕ್ತಿಗತ ಸ್ಪಂದನಗಳನ್ನು ಕಂಡುಕೊಳ್ಳುವುದನ್ನು ಉತ್ತೇಜಿಸುವ ವಾಚಕ-ಸ್ಪಂದನ ಸಿದ್ಧಾಂತದ ತತ್ವಗಳನ್ನು ಆಧರಿಸಿದ ವಿಧಾನವನ್ನು ಅಳವಡಿಸಿಕೊಳ್ಳುವುದು ಹೆಚ್ಚು ಸೂಕ್ತವೆಂದು ಪ್ರತಿಪಾದಿಸುತ್ತದೆ.

Item Type: Article
Discipline: Education
Programme: University Publications > Language and Language Teaching
Title(English): Facts versus feelings:Teaching of Literature in Indian Classrooms
Publisher: Azim Premji University
Journal or Publication Title(English): Language and Language Teaching
Contributors: Translator: M G Hegde; Reviewer: Prajna L S; Copyeditor: Kalpana Chakravarthy
Related URLs:
URI: http://anuvadasampada.azimpremjiuniversity.edu.in/id/eprint/822
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.