Advanced Search
Welcome to Anuvada Sampada Repository

ಜೀವ ವಿಜ್ಞಾನ ಶಿಕ್ಷಣದ ಏಷಿಯಾ ಸಂಸ್ಥೆಯ 26ನೇ ದ್ವೈವಾರ್ಷಿಕ ಸಮ್ಮೇಳನ ವರದಿ

ಸೂದ್, ರೀತಿಕಾ and ಅಯ್ಯರ್, ಗೀತಾ (2020) ಜೀವ ವಿಜ್ಞಾನ ಶಿಕ್ಷಣದ ಏಷಿಯಾ ಸಂಸ್ಥೆಯ 26ನೇ ದ್ವೈವಾರ್ಷಿಕ ಸಮ್ಮೇಳನ ವರದಿ ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (3). pp. 135-138.

[img] Fulltext Document
The Asian Edition Of Biology EducationGÇÖs 26Th Biennial Conference - A Report.pdf

Download (246kB)

Introduction

ಸೆಪ್ಟೆಂಬರ್, 2016, 20-23ನೇ ದಿನಾಂಕಗಳಂದು ಏರ್ಪಡಿಸಿದ್ದ ಜೀವವಿಜ್ಞಾನ ಶಿಕ್ಷಣದ ಏಷಿಯಾ ಸಂಸ್ಥೆಯ (ದಿ ಏಷ್ಯನ್ ಅಸೋಸಿಯೇಷನ್ ಆಫ್ ಬಯಾಲಜಿ ಎಜುಕೇಷನ್) 26ನೇ ದ್ವೈವಾರ್ಷಿಕ ಸಮ್ಮೇಳನವು ಜೀವವಿಜ್ಞಾನ ಶಿಕ್ಷಣದಲ್ಲಿನ ಪ್ರಸ್ತುತ ಪ್ರವೃತ್ತಿಗಳು, ಆಚರಣೆಗಳು ಮತ್ತು ಸವಾಲುಗಳ ಬಗ್ಗೆ ಶಿಕ್ಷಕರು ಮತ್ತು ಸಂಶೋಧಕರ ನಡುವೆ ಸಂವಹನವನ್ನು ಪ್ರೋತ್ಸಾಹಿಸುವುದರ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿತು. ಪ್ರಸ್ತುತ ವರದಿಯು ಈ ಸಮ್ಮೇಳನದ ಕೆಲವು ಪ್ರಧಾನ ಅಂಶಗಳ ಮೇಲೆ ಬೆಳಕು ಚೆಲ್ಲುತ್ತದೆ.

Item Type: Article
Discipline: Science Education
Programme: University Publications > i wonder...
Title(English): The Asian Edition Of Biology Education’S 26Th Biennial Conference: A Report
Publisher: Azim Premji University
Journal or Publication Title(English): i wonder Rediscovering School Science
Contributors: Translator: B M Chandrashekar; Reviewer: Jaikumar Mariappa
Related URLs:
URI: http://anuvadasampada.azimpremjiuniversity.edu.in/id/eprint/824
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.