Advanced Search
Welcome to Anuvada Sampada Repository

ಬಿಗ್ ಬ್ಯಾಂಗ್ ಸಿದ್ಧಾಂತ

ನಾರಾಯಣನ್, ಆನಂದ್ (2020) ಬಿಗ್ ಬ್ಯಾಂಗ್ ಸಿದ್ಧಾಂತ ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (3). pp. 96-104.

[img] Fulltext Document
The Big Bang.pdf

Download (2MB)

Introduction

ಇಂದು ಬಿಗ್ ಬ್ಯಾಂಗ್ ಸಿದ್ಧಾಂತವು ಆಧುನಿಕ ವಿಶ್ವವಿಜ್ಞಾನದಲ್ಲಿ (cosmology) ಪ್ರಮುಖ ಸ್ಥಾನವನ್ನು ಪಡೆದಿದೆ. ಆದರೂ ಸಹ ಅರ್ಧ ಶತಮಾನದ ಹಿಂದೆ ತಮ್ಮ ವಾದವೇ ಸತ್ಯವೆಂದು ಘೋಷಿಸಲು ಸ್ಪರ್ಧಿಸುತ್ತಿದ್ದ ಕೆಲವು ವಿಭಿನ್ನ ವಿಶ್ವದೃಷ್ಟಿಗಳಲ್ಲಿ ಇದೂ ಒಂದಾಗಿತ್ತಷ್ಟೆ. ಈ ಲೇಖನವು ಖಭೌತವಿಜ್ಞಾನದ ಗೌಣ ಅಂಶಗಳಿAದ ಮೊದಲ್ಗೊಂಡು ಪ್ರಧಾನ ಅಂಶಗಳವರೆಗಿನ ಈಗಲೂ ಮುಂದುವರೆಯುತ್ತಿರುವ ಬಿಗ್ ಬ್ಯಾಂಗ್ ಮಾದರಿಯ ಅಪೂರ್ಣ ಪಯಣದ ಕೆಲವು ಮಾರ್ಗಶೋಧಕ ಘಟನೆಗಳ ಪ್ರಮುಖಾಂಶಗಳನ್ನು ವಿವರಿಸುತ್ತದೆ.

Item Type: Article
Discipline: Science Education
Programme: University Publications > i wonder...
Title(English): The Big Bang
Publisher: Azim Premji University
Journal or Publication Title(English): i wonder Rediscovering School Science
Contributors: Translator: B M Chandrashekar; Reviewer:Gayathri Murthy
Related URLs:
URI: http://anuvadasampada.azimpremjiuniversity.edu.in/id/eprint/826
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.