Advanced Search
Welcome to Anuvada Sampada Repository

ಜೀವಿಗಳ ಉಗಮ: ರಸಾಯನ ವಿಜ್ಞಾನದಿಂದ ಜೀವ ವಿಜ್ಞಾನದವರೆಗೆ

ಬಾಪಟ್, ನೀರಜಾ ವಿ and ಮುಂಗಿ, ಚೈತನ್ಯ ವಿ and ರಾಜಮಣಿ, ಸುಧಾ (2020) ಜೀವಿಗಳ ಉಗಮ: ರಸಾಯನ ವಿಜ್ಞಾನದಿಂದ ಜೀವ ವಿಜ್ಞಾನದವರೆಗೆ ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (3). pp. 130-134.

[img] Fulltext Document
The Origins Of Life From Chemistry To Biology.pdf

Download (245kB)

Introduction

ಭೂಮಿಯ ಮೇಲೆ ಜೀವಿಗಳ ಉಗಮ ಹೇಗಾಯಿತು ಎನ್ನುವುದು ಇಲ್ಲಿಯವರೆಗೂ ಬಗೆಹರಿಸಲಾಗದ ನಿಗೂಢ ರಹಸ್ಯವಾಗಿ ಉಳಿದುಬಿಟ್ಟಿದೆ. ಕೆಲವೊಂದು ಸರಳ ರಾಸಾಯನಿಕ ವಸ್ತುಗಳು ಹಲವಾರು ಹಂತಗಳಲ್ಲಿ ಮಿಶ್ರವಾಗಿ ಮೊದಲ ಜೀವಕೋಶವಾಗಿ ಮಾರ್ಪಟ್ಟಿರಬಹುದಾದ ಘಟನೆಗಳ ಸರಣಿಯ ಮೇಲೆ ಈ ಲೇಖನವು ಬೆಳಕು ಚೆಲ್ಲುತ್ತದೆ. ಜೀವೋತ್ಪತ್ತಿಯ ರಹಸ್ಯವನ್ನು ಭೇದಿಸುವಲ್ಲಿ, ಇತ್ತೀಚೆಗಿನ ವರ್ಷಗಳಲ್ಲಿ ರೈಬೋ ನ್ಯೂಕ್ಲಿಕ್ ಆಸಿಡ್ ಹೇಗೆ ಮಹತ್ವದ ಸುಳಿವಾಗಿ ಹೊರಹೊಮ್ಮಿದೆ ಎನ್ನುವುದನ್ನೂ ಈ ಲೇಖನವು ವಿವರಿಸುತ್ತದೆ.

Item Type: Article
Discipline: Science Education
Programme: University Publications > i wonder...
Title(English): The Origins Of Life: From Chemistry To Biology
Publisher: Azim Premji University
Journal or Publication Title(English): i wonder Rediscovering School Science
Contributors: Translator: Manoj Godbole; Reviewer: Smitha
Related URLs:
URI: http://anuvadasampada.azimpremjiuniversity.edu.in/id/eprint/830
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.