Advanced Search
Welcome to Anuvada Sampada Repository

ಗ್ರಹ ವಿಶ್ವಗಳ ಉಗಮ

ನಾರಾಯಣನ್, ಆನಂದ್ (2017) ಗ್ರಹ ವಿಶ್ವಗಳ ಉಗಮ ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್.

[img] Fulltext Document
The Origins Of Planetary Worlds.pdf

Download (578kB)

Introduction

ಗಗನ ನೌಕೆಗಳನ್ನು ಬಳಸಿ ನೇರವಾಗಿ ನಾವು ಸರ್ವೇಕ್ಷಣೆ ಮಾಡಿರುವ ವಿಶ್ವದ ಒಂದೇ ಒಂದು ಸ್ಥಳವೆಂದರೆ ಸೌರವ್ಯೂಹ. ಹಲವು ವಿವಿಧ ಜ್ಞಾನ ಶಾಖೆಗಳ ನಡುವಣ ಅನೇಕ ವರ್ಷಗಳ ಸುದೀರ್ಘ ಹಾಗೂ ವಿಸ್ಮಯಕಾರಿ ಸಹಯೋಗಕಾರಿ ಪ್ರಯತ್ನಗಳು ಸೌರವ್ಯೂಹದ ಹುಟ್ಟು ಮತ್ತು ನಂತರದ ವಿಕಾಸವನ್ನು ಅರ್ಥಮಾಡಿಕೊಳ್ಳಲು ನಮಗೆ ನೆರವಾಗಿವೆ. ಈ ಲೇಖನವು ಈ ವೈಜ್ಞಾನಿಕ ಕಥೆಯನ್ನು ನಿರೂಪಿಸುತ್ತಾ ಸೌರವ್ಯೂಹದ ಒಳಗಿನ ಮತ್ತು ಹೊರಗಿನ ಹೊಸ ತಿಳುವಳಿಕೆಗಳು ಹೇಗೆ ಗ್ರಹ ಗ್ರಹ ಮಂಡಲಗಳ ಬಗೆಗಿನ ನಮ್ಮ ಅರಿವನ್ನು ಬದಲಾಯಿಸುತ್ತಾ ಬಂದಿವೆ ಎಂಬುದನ್ನು ಸಹ ಚರ್ಚಿಸುತ್ತದೆ.

Item Type: Article
Discipline: Science Education
Programme: University Publications > i wonder...
Title(English): The Origins Of Planetary Worlds
Publisher: Azim Premji University
Journal or Publication Title(English): i wonder Rediscovering School Science
Contributors: Translator: B M Chandrashekar; Reviewer:Jaikumar Mariappa
Related URLs:
URI: http://anuvadasampada.azimpremjiuniversity.edu.in/id/eprint/832
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.