Advanced Search
Welcome to Anuvada Sampada Repository

ವಿಜ್ಞಾನದ ಪ್ರಾಮುಖ್ಯತೆ ಏನು?

ಚಲ್ಲಾ, ಅನಿಲ್ ಕುಮಾರ್ and ಸೂದ್, ರೀತಿಕಾ (2020) ವಿಜ್ಞಾನದ ಪ್ರಾಮುಖ್ಯತೆ ಏನು? ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (3). pp. 37-40.

[img] Fulltext Document
Why Science Matters.pdf

Download (220kB)

Introduction

ವಿಜ್ಞಾನವೆಂದರೆ ಕೇವಲ ಮಾಹಿತಿ ಕಣಜವಷ್ಟೇ ಅಲ್ಲ; ವಿಜ್ಞಾನ ಎಂಬುದು ನಮ್ಮ ಆಲೋಚನೆಗಳ ಧಾಟಿ. ಎಲ್ಲಕ್ಕಿಂತ ಮಿಗಿಲಾಗಿ ಮಕ್ಕಳ ವೈಜ್ಞಾನಿಕ ಆಲೋಚನೆಯನ್ನು ಉದ್ದೀಪಿಸುವುದು ನಮ್ಮ ಗುರಿಯಾಗಿರಬೇಕು. ವಿಜ್ಞಾನವನ್ನು ನಾವೇಕೆ ಓದಬೇಕು, ಅದರಿಂದ ನಮಗೇನು ಉಪಯೋಗ ಎಂಬ ದ್ವಂದ್ವದ ಪ್ರಶ್ನೆಗಳನ್ನು ಹೊಂದಿರುವ ಮಕ್ಕಳಿಗೆ ನಮ್ಮ ಉತ್ತರ ಅದು ಅತ್ಯಾಧುನಿಕ ಸಾಮಗ್ರಿಗಳು ಹಾಗೂ ವಿಜ್ಞಾನದ ಪ್ರಗತಿಯಿಂದ ಸುಲಭ ಜೀವನ ನಿರ್ವಹಣೆಯನ್ನು ಮೀರಿದ್ದಾಗಿರಬೇಕು ಎಂಬುದಾಗಿದೆ.

Item Type: Article
Discipline: Science Education
Programme: University Publications > i wonder...
Title(English): Why Science Matters
Publisher: Azim Premji University
Journal or Publication Title(English): i wonder Rediscovering School Science
Contributors: Translator: Manoj Godbole; Reviewer:Nirmala GV
Related URLs:
URI: http://anuvadasampada.azimpremjiuniversity.edu.in/id/eprint/839
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.