Advanced Search
Welcome to Anuvada Sampada Repository

ಪ್ಲೂಟೊವಿನ ಹಿಂಬಡ್ತಿ

ವಲ್ಲತ್, ರಾಂಗೋಪಾಲ್ (ರಾಂಜಿ) (2019) ಪ್ಲೂಟೊವಿನ ಹಿಂಬಡ್ತಿ ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (2). pp. 74-79.

[img] Fulltext Document
The Demotion Of Pluto.pdf
Available under License Creative Commons Attribution Non-commercial Share Alike.

Download (468kB)

Introduction

ನಾವು ಪ್ಲೂಟೊವಿನ ಇರುವಿಕೆಯನ್ನು ಪತ್ತೆ ಹಚ್ಚಿದ್ದು ಹೇಗೆ? ಮೊದಲು ಗ್ರಹವೆಂದು ಪರಿಗಣಿಸಲ್ಪಟ್ಟ ಪ್ಲೂಟೊ ಆಮೇಲೆ ಕುಬ್ಜಗ್ರಹವೆಂದು ಮರುವರ್ಗೀಕರಣಗೊಂಡಿದ್ದು ಏಕೆ? ಬ್ರಹ್ಮಾಂಡದಲ್ಲಿರುವ ಇತರ ಕುಬ್ಜಗ್ರಹಗಳ ಬಗ್ಗೆ ನಮಗೇನು ತಿಳಿದಿದೆ? ಯಾವುದೇ ಆಕಾಶಕಾಯವು ಗ್ರಹವೇ, ಅಲ್ಲವೇ ಎಂದು ನಾವು ಹೇಗೆ ತೀರ್ಮಾನಿಸುತ್ತೇವೆ? ಇದೆಲ್ಲವನ್ನು ಕುರಿತು ವಿವರಣೆಯನ್ನು ಪ್ಲೂಟೊವಿನ ಮಾತಿನಲ್ಲಿಯೇ ಕೇಳಿರಿ.

Item Type: Article
Discipline: Science Education
Programme: University Publications > i wonder...
Title(English): The Demotion Of Pluto
Publisher: Azim Premji University
Journal or Publication Title(English): i wonder Rediscovering School Science
Contributors: Translator: Rozy D'Souza; Reviewer: BM Chandrashekar
Related URLs:
URI: http://anuvadasampada.azimpremjiuniversity.edu.in/id/eprint/842
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.