Advanced Search
Welcome to Anuvada Sampada Repository

ನಾವೇನು ನೆನಪಿಟ್ಟುಕೊಳ್ಳುತ್ತೇವೆಯೋ ಅದೇ ನಾವು: ನೆನಪುಗಳ ಅನಾವರಣ

ಡೊಂಗಾಂವ್ಕರ್, ಭಕ್ತಿ (2019) ನಾವೇನು ನೆನಪಿಟ್ಟುಕೊಳ್ಳುತ್ತೇವೆಯೋ ಅದೇ ನಾವು: ನೆನಪುಗಳ ಅನಾವರಣ ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (2). pp. 157-163.

[img] Fulltext Document
We Are What We Remember Unravelling Memories.pdf

Download (519kB)

Introduction

ನಮ್ಮ ಮೆದುಳು ದಾಖಲಿಸುವ ಕೆಲಸವನ್ನು ಎಂದಿಗೂ ನಿಲ್ಲಿಸುವುದಿಲ್ಲ. ಅದು ಅಗಾಧ ಮಾಹಿತಿಯನ್ನು ನಿರಾಯಾಸವಾಗಿ ಸಂಗ್ರಹಿಸಿಟ್ಟುಕೊಳ್ಳುತ್ತದೆ. ಇದನ್ನು ಅದು ಹೇಗೆ ಸಾಧಿಸುತ್ತದೆ? ಮತ್ತು ನೆನಪುಗಳು ಯಾಕಿಷ್ಟು ಮುಖ್ಯ? ನಮ್ಮ ಜೀವನದಲ್ಲಿ ನೆನಪುಗಳ ಪಾತ್ರ ಮತ್ತು ಈ ನೆನಪುಗಳು ಏನನ್ನು ಒಳಗೊಂಡಿವೆ ಎನ್ನುವುದರ ಒಳನೋಟವನ್ನು ಲೇಖಕರು ಈ ಲೇಖನದಲ್ಲಿ ನೀಡಲು ಪ್ರಯತ್ನಿಸಿದ್ದಾರೆ.

Item Type: Article
Discipline: Science Education
Programme: University Publications > i wonder...
Title(English): We Are What We Remember: Unravelling Memories
Creators(English): Bhaktee Dongaonkar
Publisher: Azim Premji University
Journal or Publication Title(English): i wonder Rediscovering School Science
Contributors: Translator: Chandrika Vijayendra; Reviewer: BM Chandrashekar
Related URLs:
URI: http://anuvadasampada.azimpremjiuniversity.edu.in/id/eprint/849
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.