Advanced Search
Welcome to Anuvada Sampada Repository

ವಿಜ್ಞಾನ ಶಿಕ್ಷಣದಲ್ಲಿನ ಸೌಂದರ್ಯದ ಬಗ್ಗೆ ಶಿಕ್ಷಕರು ಏಕೆ ಕಾಳಜಿ ವಹಿಸಬೇಕು

ಮೆಹತಾ, ರೋಹಿತ್ and ಕೀನನ್, ಸಾರಾ (2019) ವಿಜ್ಞಾನ ಶಿಕ್ಷಣದಲ್ಲಿನ ಸೌಂದರ್ಯದ ಬಗ್ಗೆ ಶಿಕ್ಷಕರು ಏಕೆ ಕಾಳಜಿ ವಹಿಸಬೇಕು ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (2). pp. 108-112.

[img] Fulltext Document
Why Teachers Should Care About Beauty In Science Education.pdf
Available under License Creative Commons Attribution Non-commercial Share Alike.

Download (467kB)

Introduction

ಈ ಲೇಖನವು ವಿಜ್ಞಾನ ಶಿಕ್ಷಣದಲ್ಲಿ ಸೌಂದರ್ಯದ ಪಾತ್ರವನ್ನು ಕುರಿತು ಪರ್ಯಾಲೋಚಿಸುತ್ತದೆ. ವಿಜ್ಞಾನ ಶಿಕ್ಷಣದಲ್ಲಿ ನಡೆದಿರುವ ಸಂಶೋಧನೆಯನ್ನು ಬಳಸಿಕೊಂಡು ವಿಜ್ಞಾನದಲ್ಲಿರುವ ಸೌಂದರ್ಯದ ಅಂಶಗಳನ್ನು ಕುರಿತು ಶಿಕ್ಷಕರು ತಮ್ಮ ಪಾಠದಲ್ಲಿ ಪ್ರಜ್ಞಾಪೂರ್ವಕವಾಗಿ ಹೇಳಿ ತಿಳಿಸುವುದರ ಪ್ರಾಮುಖ್ಯತೆಯನ್ನು ಲೇಖಕರು ಇಲ್ಲಿ ಎತ್ತಿತೋರಿಸುತ್ತಾರೆ. ವಿಜ್ಞಾನದಲ್ಲಿ ಇಷ್ಟೊಂದು ಸೌಂದರ್ಯ ಅಡಗಿದೆ ಎಂಬುದನ್ನು ತೋರಿಸಿಕೊಟ್ಟಲ್ಲಿ ವಿದ್ಯಾರ್ಥಿಗಳಲ್ಲಿ ಅದು ಆಶ್ಚರ್ಯ ಮತ್ತು ಕುತೂಹಲವೆರಡನ್ನೂ ಪ್ರಚೋದಿಸುತ್ತದೆ.

Item Type: Article
Discipline: Science Education
Programme: University Publications > i wonder...
Title(English): Why Teachers Should Care About Beauty In Science Education
Publisher: Azim Premji University
Journal or Publication Title(English): i wonder Rediscovering School Science
Contributors: Translator: Rozy D'Souza; Reviewer: Chandrashekar
Related URLs:
URI: http://anuvadasampada.azimpremjiuniversity.edu.in/id/eprint/855
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.