Advanced Search
Welcome to Anuvada Sampada Repository

ಸಾಂಕ್ರಾಮಿಕ ರೋಗವನ್ನು ಕುರಿತು ಸೋಂಕು ವಿಜ್ಞಾನಕ್ಕೆ ಪ್ರವೇಶಿಕೆ

ತಮ್ಮ, ಕೃಷ್ಣಪ್ರಿಯ (2021) ಸಾಂಕ್ರಾಮಿಕ ರೋಗವನ್ನು ಕುರಿತು ಸೋಂಕು ವಿಜ್ಞಾನಕ್ಕೆ ಪ್ರವೇಶಿಕೆ ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (8). pp. 4-8.

[img] Fulltext Document
A Primer To Infectious Disease Epidemiology.pdf
Available under License Creative Commons Attribution Non-commercial Share Alike.

Download (514kB)

Introduction

ನೋವೆಲ್‍ ಕೊರೊನಾ ವೈರಸ್‍ನಂತಹ ಸಾಂಕ್ರಾಮಿಕ ರೋಗಗಳು ವಿಶ್ವದಾದ್ಯಂತ ಸಂಭವಿಸುತ್ತಿರುವ ಸಾವುಗಳಿಗೆ ಪ್ರಮುಖ ಕಾರಣಗಳೆನಿಸಿವೆ. ಸಾಂಕ್ರಾಮಿಕ ರೋಗಗಳೆಂದರೇನು? ಇಂತಹ ರೋಗಗಳು ಎಲ್ಲಿಂದ ಬರುತ್ತವೆ? ಅವು ಹೇಗೆ ಹರಡುತ್ತವೆ? ಅವುಗಳ ಅಧ್ಯಯನವನ್ನು ನಾವು ಹೇಗೆ ಮಾಡುತ್ತೇವೆ? ಮಾನವ ಸಮಾಜವು ಅವುಗಳ ವಿರುದ್ಧ ಹೇಗೆ ಹೋರಾಡುತ್ತದೆ? ಅವುಗಳ ಹರಡುವಿಕೆಯನ್ನು ಹೇಗೆ ನಿರ್ಬಂಧಿಸುತ್ತದೆ?

Item Type: Article
Discipline: Science Education
Programme: University Publications > i wonder...
Title(English): A primer to infectious disease epidemiology
Publisher: Azim Premji University
Journal or Publication Title(English): i wonder Rediscovering School Science
Contributors: Translator: Melvin; Reviewer: Smitha
Related URLs:
URI: http://anuvadasampada.azimpremjiuniversity.edu.in/id/eprint/864
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.