Advanced Search
Welcome to Anuvada Sampada Repository

ಎತ್ತರದ ಪ್ರದೇಶಗಳಲ್ಲಿ ವಾಸಿಸುವ ಜನರು ಮತ್ತು ಭಾರತದ ಈಶಾನ್ಯ ರಾಜ್ಯಗಳಲ್ಲಿರುವವರು ಹೆಚ್ಚಿನ ಅತಿನೇರಳೆ ಕಿರಣಗಳಿಂದಾಗಿ ಸಾರ್ಸ್-ಕೋವಿ-2 ಸೋಂಕಿನಿಂದ ರಕ್ಷಿಸಲ್ಪಟ್ಟಿದ್ದಾರೆಯೇ?

ಐಎಸ್‌ಆರ್‌ಸಿ, ಐಎಸ್‌ಆರ್‌ಸಿ (2021) ಎತ್ತರದ ಪ್ರದೇಶಗಳಲ್ಲಿ ವಾಸಿಸುವ ಜನರು ಮತ್ತು ಭಾರತದ ಈಶಾನ್ಯ ರಾಜ್ಯಗಳಲ್ಲಿರುವವರು ಹೆಚ್ಚಿನ ಅತಿನೇರಳೆ ಕಿರಣಗಳಿಂದಾಗಿ ಸಾರ್ಸ್-ಕೋವಿ-2 ಸೋಂಕಿನಿಂದ ರಕ್ಷಿಸಲ್ಪಟ್ಟಿದ್ದಾರೆಯೇ? ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (8). pp. 40-41.

[img] Fulltext Document
Are People Living At High Altitudes And In Northeast India Protected From SARS-CoV-2 Infection.pdf
Available under License Creative Commons Attribution Non-commercial Share Alike.

Download (343kB)

Introduction

ಈ ತುಣುಕು ಎತ್ತರ ಪ್ರದೇಶಗಳಲ್ಲಿ ವಾಸಿಸುವ ಜನರು ಮತ್ತು ಭಾರತದ ಈಶಾನ್ಯ ಭಾಗಗಳಲ್ಲಿ ವಾಸವಾಗಿರುವ ಜನರು ಹೆಚ್ಚಿನ ಅತಿನೇರಳೆ ಕಿರಣಗಳಿಂದಾಗಿ ಸಾರ್ಸ್-ಕೋವಿ-2 ಸೋಂಕಿನಿಂದ ರಕ್ಷಿಸಲ್ಪಟ್ಟಿದ್ದಾರೆಯೇ ಎನ್ನುವ ಪ್ರಶ್ನೆಗೆ ಉತ್ತರ ಹುಡುಕುತ್ತದೆ. ಜೊತೆಗೆ, ಇಲ್ಲಿ ವಿವಿಧ ರೀತಿಯ ಅತಿನೇರಳೆ ಕಿರಣಗಳ ಬಗ್ಗೆ ಮತ್ತು ವೈರಸ್‍ಗಳ ಮೇಲೆ ಅವುಗಳ ಪರಿಣಾಮಗಳ ಮೇಲಿನ ಪ್ರಯೋಗಗಳ ಬಗ್ಗೆಯೂ ಸೂಕ್ಷ್ಮ ವಿವರಗಳನ್ನು ನೀಡಲಾಗಿದೆ. ಅಂತಿಮವಾಗಿ ಭಾರತದ ಒಳಗೆ, ಎತ್ತರ ಪ್ರದೇಶದಲ್ಲಾಗಲೀ, ಈಶಾನ್ಯ ರಾಜ್ಯಗಳಲ್ಲಾಗಲೀ ದೇಶದ ಉಳಿದ ಭಾಗಗಳಿಗಿಂತ ಹೆಚ್ಚು ಅತಿ ನೇರಳೆ ಕಿರಣ ಬೀಳದಿರುವ ಕಾರಣ ಅಲ್ಲಿ ನೆಲೆನಿಂತಿರುವ ಜನರು ಅತಿ ನೇರಳೆ ಕಿರಣದ ಕಾರಣವಾಗಿ ಕೋವಿಡ್-19 ಸೋಂಕಿನಿಂದ ಹೆಚ್ಚಿಗೆ ರಕ್ಷಣೆಯನ್ನೇನೂ ಪಡೆಯುತ್ತಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ.

Item Type: Article
Discipline: Science Education
Programme: University Publications > i wonder...
Title(English):
Error parsing XML in render_xhtml_field: :1: parser error : xmlParseEntityRef: no name
<fragment>Snippet 6 - Are people living at high altitudes & in northeast India p
                                                           ^
Publisher: Azim Premji University
Journal or Publication Title(English): i wonder Rediscovering School Science
Contributors: Translator: Sahana Hegde; Reviewer: Manjunath SV
Related URLs:
URI: http://anuvadasampada.azimpremjiuniversity.edu.in/id/eprint/866
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.