Advanced Search
Welcome to Anuvada Sampada Repository

ಹವಾ ನಿಯಂತ್ರಕಗಳಿಂದ ಸಾರ್ಸ್-ಕೋವಿ-2 ಸೋಂಕು ಹರಡಬಹುದೇ?

ಹರಿ ದಾಸ್, ಎನ್ ಡಿ and ಹರಿ ದಾಸ್, ಶಾಂತಲಾ and ಲೋದಾಯ, ಕಮಲ್ and ಆರ್ ವಿ, ವಂದನಾ (2021) ಹವಾ ನಿಯಂತ್ರಕಗಳಿಂದ ಸಾರ್ಸ್-ಕೋವಿ-2 ಸೋಂಕು ಹರಡಬಹುದೇ? ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (8). pp. 48-49.

[img] Fulltext Document
Can The SARS-COV-2 Infection Spread Through The Use Of Air Conditioning.pdf
Available under License Creative Commons Attribution Non-commercial Share Alike.

Download (194kB)

Introduction

ಹವಾ ನಿಯಂತ್ರಕಗಳು ಗಾಳಿಯನ್ನು ಪದೇ ಪದೇ ಒಂದೇ ಸ್ಥಳಕ್ಕೆ ವಾಪಸ್ ತರುತ್ತವೆ. ಇದರಿಂದ, ಅವುಗಳು ಗಾಳಿಯಲ್ಲಿರುವ ವೈರಸ್ ಗಳಂತಹ ಕಲ್ಮಶಗಳನ್ನೂ ವಾಪಸ್ ತರುವ ಸಾಧ್ಯತಗಳಿವೆ. ಹೀಗಾಗಿ, ಸಾರ್ಸ್-ಕೋವಿ-2ರ ರೀತಿಯ ವೈರಸ್ ಹರಡುತ್ತಿದ್ದಾಗ, ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ ಇರುವ ಮತ್ತು ಸ್ವಾಭಾವಿಕವಾಗಿ ಗಾಳಿ ಆಡಲು ಅವಕಾಶವಿಲ್ಲದ ಸಾರ್ವಜನಿಕ ಸ್ಥಳಗಳಾದ ಸೂಪರ್ ಮಾರ್ಕೆಟ್, ಮಾಲ್, ಕಛೇರಿಗಳು, ರೈಲುಗಳು, ಮತ್ತು ಹೊಟೇಲಗಳಿಗೆ ಹೋಗದಿದ್ದರೆ ಒಳ್ಳೆಯದು. ಮನೆಯಲ್ಲಿ, ಕಿಟಕಿ ಬಾಗಿಲುಗಳನ್ನು ತೆಗೆದು ಗಾಳಿ ಆಡಲು ಅವಕಾಶ ಮಾಡಿದರೆ ಒಳ್ಳೆಯದು.

Item Type: Article
Discipline: Science Education
Programme: University Publications > i wonder...
Title(English): Snippet 8 - Can the SARS-CoV-2 infection spread through the use of air conditioning?
Publisher: Azim Premji University
Journal or Publication Title(English): i wonder Rediscovering School Science
Contributors: Translator: B R Manjunath; Reviewer: Manoj
Related URLs:
URI: http://anuvadasampada.azimpremjiuniversity.edu.in/id/eprint/869
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.