ಬೆಕ್ಕು, ನಾಯಿ, ನೊಣಗಳು ಮತ್ತು ಸಾರ್ಸ್-ಕೋವಿ-2
ಶಿವಾನಂದ್, ತೇಜಸ್ವಿ (2021) ಬೆಕ್ಕು, ನಾಯಿ, ನೊಣಗಳು ಮತ್ತು ಸಾರ್ಸ್-ಕೋವಿ-2 ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (8). pp. 24-25.
Fulltext Document
Cats, Dogs, Houseflies and SARS-CoV-2.pdf Available under License Creative Commons Attribution Non-commercial Share Alike. Download (218kB) |
Introduction
ಕಾಡು ಬಾವಲಿ ಮತ್ತು ಪಾಂಗೋಲಿನ್ ಮೂಲಕ ಸಾರ್ಸ್-ಕೋವ್-2 ವ್ಯಾಧಿಯು ಮನುಷ್ಯರಿಗೆ ರವಾನೆಯಾಗಿರಬಹುದು. ಆದರೂ ಸಾಕು ಪ್ರಾಣಿಗಳ ಮೂಲಕ ವ್ಯಾಧಿ ನಮಗೆ ಹರಡಬಹುದು ಎನ್ನುವುದಕ್ಕೆ ಆಧಾರಗಳಿಲ್ಲ. ಹಾಗೆಯೇ ನೊಣಗಳು ಮನುಷ್ಯರ ಚರ್ಮದ ಮೇಲೆ ಕುಳಿತರೂ ಈ ವ್ಯಾಧಿ ಹರಡುವುದಿಲ್ಲ. ಪ್ರಾಣಿಗಳನ್ನು ಮುಟ್ಟಿದಾಗ ಕೈ ತೊಳೆಯುವುದು, ಸೋಂಕಿತರಾದಾಗ ಸಾಕು ಪ್ರಾಣಿಗಳನ್ನು ಮುಟ್ಟದಿರುವುದು, ಅವುಗಳನ್ನು ಶುಚಿಯಾಗಿಟ್ಟುಕೊಳ್ಳುವುದು ಒಳ್ಳೆಯದು.
Item Type: | Article |
---|---|
Discipline: | Science Education |
Programme: | University Publications > i wonder... |
Title(English): | Cats, dogs, houseflies and SARS-CoV-2 |
Publisher: | Azim Premji University |
Journal or Publication Title(English): | i wonder Rediscovering School Science |
Contributors: | Translator: Nirmala; Reviewer: Smitha |
Related URLs: | |
URI: | http://anuvadasampada.azimpremjiuniversity.edu.in/id/eprint/870 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.