Advanced Search
Welcome to Anuvada Sampada Repository

ಉಪವಾಸ, ಯೋಗ ಮತ್ತು ಸಾರ್ಸ್-ಕೋವಿ-2 ಸೋಂಕು

ದುಬೆ, ಭೋಲೇಶ್ವರ (2021) ಉಪವಾಸ, ಯೋಗ ಮತ್ತು ಸಾರ್ಸ್-ಕೋವಿ-2 ಸೋಂಕು ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (8). pp. 16-17.

[img] Fulltext Document
Fasting, Yoga & SARS-Cov-2 Infection.pdf
Available under License Creative Commons Attribution Non-commercial Share Alike.

Download (356kB)

Introduction

ಪೌಷ್ಟಿಕಾಂಶ ಸೇವನೆ ಮತ್ತು ರೋಗ ನಿರೋಧಕ ಶಕ್ತಿಗಳ ನಡುವೆ ಪರಸ್ಪರ ಸಂಬಂಧ ಇದೆ. ಉಪವಾಸವು ರೋಗ ನಿರೋಧಕ ಶಕ್ತಿಯನ್ನು “ ಪುನರ್ ವ್ಯವಸ್ಥಿತ” ಗೊಳಿಸಬಹುದು ಎಂದೂ ಕೂಡ ಕೆಲವು ಅಧ್ಯಯನಗಳು ಹೇಳುತ್ತವೆ. ಆದರೆ ಉಪವಾಸದಿಂದ ಮಾನಸಿಕ ಒತ್ತಡ, ಸುಸ್ತು, ರೋಗ ನಿರೋಧಕ ಶಕ್ತಿಯ ಕುಸಿತ ಕೂಡ ಆಗಬಹುದು. ಹಾಗೆಯೇ, ಯೋಗದಿಂದಲೂ ಮಾನಸಿಕ ಒತ್ತಡ ಕಡಿಮೆ ಮಾಡಬಹುದು. ಆದರೆ ಉಪವಾಸ ಅಥವಾ ಯೋಗದಿಂದ ಕೋವಿಡ್ ಗುಣವಾಗುವುದಕ್ಕೆ ಸಾಕ್ಷ್ಯಾಧಾರವಿಲ್ಲ.

Item Type: Article
Discipline: Science Education
Programme: University Publications > i wonder...
Title(English):
Error parsing XML in render_xhtml_field: :1: parser error : xmlParseEntityRef: no name
<fragment>Fasting, Yoga & SARS-Cov-2 Infection</fragment>
                         ^
Publisher: Azim Premji University
Journal or Publication Title(English): i wonder Rediscovering School Science
Contributors: Translator: Manoj; Reviewer: Chandrika
Related URLs:
URI: http://anuvadasampada.azimpremjiuniversity.edu.in/id/eprint/875
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.