Advanced Search
Welcome to Anuvada Sampada Repository

ಕೇಳಿರಿ; ಈ ಬಾವಲಿಯ ಮಾತನ್ನು

ಇಂಡಿಯಾ ಅಲೈಯನ್ಸ್, ಇಂಡಿಯಾ ಅಲೈಯನ್ಸ್ (2021) ಕೇಳಿರಿ; ಈ ಬಾವಲಿಯ ಮಾತನ್ನು ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (8). p. 24.

[img] Fulltext Document
Suno Bat Ki Baat.pdf
Available under License Creative Commons Attribution Non-commercial Share Alike.

Download (1MB)

Introduction

ಕೋವಿಡ್ 19; ಬಾವಲಿಗಳಿಂದ ಹರಡುತ್ತದೆಂಬುದು ಗಾಳಿ ಸುದ್ದಿ. ಬಾವಲಿಗಳು ಹಣ್ಣು; ಹುಳು-ಹುಪ್ಪಟೆ ತಿಂದು ಪರಿಸರ ಸಮತೋಲನವನ್ನು ಕಾಪಾಡಲು ಹಲವು ರೀತಿಯಲ್ಲಿ ನೆರವಾಗುತ್ತವೆ. ಅವುಗಳಲ್ಲಿ ಅನೇಕ ವೈರಾಣುಗಳಿದ್ದರೂ ಅದಕ್ಕೆ ರೋಗ ತಗುಲದಿರಲು ಉನ್ನತ ರೋಗ ನಿರೋಧಕ ಶಕ್ತಿಯೇ ಕಾರಣ. ಅವುಗಳ ಈ ಅಧಿಕ ರೋಗ ನಿರೋಧಕ ಶಕ್ತಿಯು ಒಂದು ಸಂಶೋಧನಾ ವಿಷಯವೂ ಆಗಿದೆ.

Item Type: Article
Discipline: Science Education
Programme: University Publications > i wonder...
Title(English): Suno bat ki baat
Publisher: Azim Premji University
Journal or Publication Title(English): i wonder Rediscovering School Science
Contributors: Translator: Manoj; Reviewer: Mahesh CS
Related URLs:
URI: http://anuvadasampada.azimpremjiuniversity.edu.in/id/eprint/889
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.