Advanced Search
Welcome to Anuvada Sampada Repository

ಸೋಂಕಿನ ಸಾರಪಳಿಯ ಮೂಲಭೂತ ಅಂಶಗಳು

ಐಎಸ್‌ಆರ್‌ಸಿ, ಐಎಸ್‌ಆರ್‌ಸಿ (2021) ಸೋಂಕಿನ ಸಾರಪಳಿಯ ಮೂಲಭೂತ ಅಂಶಗಳು ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (8).

[img] Fulltext Document
The Basics Chain Of Infection.pdf
Available under License Creative Commons Attribution Non-commercial Share Alike.

Download (585kB)

Introduction

ಮಾನವರ ಪ್ರತಿಯೊಂದು ಸೋಂಕಿನ ರೋಗವೂ ಕೂಡ 'ಸೋಂಕಿನ ಸರಪಳಿ'ಯ ಮೂಲಕ ಪಸರಿಸುತ್ತದೆ. ಈ ಸರಪಳಿಯಲ್ಲಿ 5 ಘಟಕಗಳಿವೆ. ಯಾವಾಗ ಅನುಕ್ರಮವಾಗಿ ಜರುಗುವ ಘಟನಾವಳಿ ಸರಣಿಗಳು ಈ ಘಟಕಗಳನ್ನು ಒಂದರೊಡನೊಂದು ಜೋಡಿಸುತ್ತವೆಯೋ ಆಗ ನಮಗೆ ಸೋಂಕುಂಟಾಗುತ್ತದೆ. ಸರಪಳಿಯ ಯಾವುದಾದರೂ ಕೊಂಡಿಯನ್ನು ತುಂಡರಿಸುವುದರ ಮುಖಾಂತರ ಸೋಂಕನ್ನು ನಾವು ತಡೆಗಟ್ಟಬಹುದು.

Item Type: Article
Discipline: Science Education
Programme: University Publications > i wonder...
Title(English): The basics: Chain of infection
Publisher: Azim Premji University
Journal or Publication Title(English): i wonder Rediscovering School Science
Contributors: Translator: Melvin; Reviewer: Manjunath SV
Related URLs:
URI: http://anuvadasampada.azimpremjiuniversity.edu.in/id/eprint/892
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.