ಸಾರ್ಸ್-ಕೋವಿ-2 ಬಗ್ಗೆ ನಮಗೇನು ತಿಳಿದಿದೆ?
ಜಮೀಲ್, ಶಾಹಿದ್ (2021) ಸಾರ್ಸ್-ಕೋವಿ-2 ಬಗ್ಗೆ ನಮಗೇನು ತಿಳಿದಿದೆ? ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (8). pp. 26-30.
Fulltext Document
What Do We Know About SARS-CoV-2.pdf Available under License Creative Commons Attribution Non-commercial Share Alike. Download (499kB) |
Introduction
ಸಾರ್ಸ್-ಕೋವಿ-2 ಒಂದು ನೂತನ ಕೊರೋನವೈರಸ್ ಎನ್ನುವುದು ನಮಗೆ ಹೇಗೆ ಗೊತ್ತಾಯಿತು? ಈ ವೈರಾಣು ಹೇಗೆ ಪತ್ತೆಯಾಯಿತು? ಅದರ ರಚನೆಯ ಕುರಿತು ನಮಗೇನು ತಿಳಿದಿದೆ? ಒಂದು ಆತಿಥೇಯ ಜೀವಕೋಶದ ಹೊರಗೆ ಅದು ಎಷ್ಟು ಕಾಲ ಸೋಂಕುಕಾರಕವಾಗಿ ಉಳಿಯಬಲ್ಲವು? ಸಾರ್ಸ್-ಕೋವಿ-2 ಪ್ರಯೋಗಾಲಯದ ಸೃಷ್ಟಿ ಎನ್ನುವುದಕ್ಕೆ ಏನಾದರೂ ಪುರಾವೆ ಇದೆಯೇ?
Item Type: | Article |
---|---|
Discipline: | Science Education |
Programme: | University Publications > i wonder... |
Title(English): | What do we know about SARS-CoV-2? |
Publisher: | Azim Premji University |
Journal or Publication Title(English): | i wonder Rediscovering School Science |
Contributors: | Translator: Smitha; Reviewer: Chandrika |
Related URLs: | |
URI: | http://anuvadasampada.azimpremjiuniversity.edu.in/id/eprint/897 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.