Advanced Search
Welcome to Anuvada Sampada Repository

ದತ್ತೂರ ಸೇವಿಸುವುದರಿಂದ ಸಾರ್ಸ್-ಕೋವಿ-2 ಸೋಂಕನ್ನು ತಡೆಗಟ್ಟಬಹುದೇ?

ಐಎಸ್‌ಆರ್‌ಸಿ, ಐಎಸ್‌ಆರ್‌ಸಿ (2021) ದತ್ತೂರ ಸೇವಿಸುವುದರಿಂದ ಸಾರ್ಸ್-ಕೋವಿ-2 ಸೋಂಕನ್ನು ತಡೆಗಟ್ಟಬಹುದೇ? ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (8). p. 106.

[img] Fulltext Document
Will Consuming Datura Prevent SARS-CoV-2 Infection.pdf
Available under License Creative Commons Attribution Non-commercial Share Alike.

Download (223kB)

Introduction

ದತ್ತೂರ ಏಷ್ಯಾ, ಆಫ್ರಿಕಾ, ಮತ್ತು ಅಮೆರಿಕಗಳಲ್ಲಿ ಕಂಡುಬರುವ ಒಂದು ಪೊದೆ. ಇದರ ಹಣ್ಣು ಸ್ಪೈಕ್ ಪ್ರೋಟೀನ್ ಹೊಂದಿರುವ ಸಾರ್ಸ್-ಕೋವಿ-2 ವೈರಾಣುವನ್ನು ಹೋಲುತ್ತದೆ. ಇದು ಒಂದು ಕಾಕತಾಳೀಯವಾಗಿದ್ದು, ದತ್ತೂರ ಹಣ್ಣು ತಿನ್ನುವುದರಿಂದ ಕೋವಿಡ್-19 ವಾಸಿಯಾಗುತ್ತದೆ ಎಂಬುದಕ್ಕೆ ಯಾವುದೇ ಪುರಾವೆಯಿಲ್ಲ. ದತ್ತೂರ ಗಿಡದ ಭಾಗಗಳನ್ನು ತಜ್ಞ ವೈದ್ಯರ ಮೇಲ್ವಿಚಾರಣೆ ಇಲ್ಲದೆ ತಿಂದರೆ ಜೀವಕ್ಕೆ ಅಪಾಯವಾಗಬಹುದು.

Item Type: Article
Discipline: Science Education
Programme: University Publications > i wonder...
Title(English): Snippet 21 - Will consuming Datura prevent SARS-CoV-2 infection?
Publisher: Azim Premji University
Journal or Publication Title(English): i wonder Rediscovering School Science
Contributors: Translator: B R Manjunath; Reviewer: Madhukara
Related URLs:
URI: http://anuvadasampada.azimpremjiuniversity.edu.in/id/eprint/898
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.