Advanced Search
Welcome to Anuvada Sampada Repository

ಭಾಷೆ ಮತ್ತು ಸಂವಹನದ ಬೆಳವಣಿಗೆ

ಇವಾನ್ಸ್, ಎಸ್. and ಕೀನಾನ್, ಟಿ. ಭಾಷೆ ಮತ್ತು ಸಂವಹನದ ಬೆಳವಣಿಗೆ In: ಬಾಲಾಭಿವೃದ್ಧಿಯ ಒಂದು ಪರಿಚಯ. Sage Publications, pp. 202-233. ISBN 9781412911153 (pbk.); 0761962204 (pbk.).

[img] Fulltext Document
MAE-CDL2-CR-U2R2 - CE - Development of Language and communication.pdf - Published Version
Restricted to Registered users only

Download (498kB)

Introduction

ಮನುಷ್ಯರು ಆಡುಮಾತು ಮತ್ತು ಸಂವಹನ ಕೌಶಲ್ಯವನ್ನು ಹೇಗೆ ಪಡೆದುಕೊಳ್ಳುತ್ತಾರೆ ಎನ್ನುವುದನ್ನು ಚರ್ಚಿಸುವ ಈ ಲೇಖನದಲ್ಲಿ ಎರಡು ಭಾಗಗಳಿವೆ. ಮೊದಲ ಭಾಗದಲ್ಲಿ ಈ ಕುರಿತಾಗಿರುವ ಮೂರು ಪ್ರಮುಖ ಸಿದ್ಧಾಂತಗಳ ಗ್ರಹೀತಗಳು, ಪರಿಕಲ್ಪನೆಗಳು, ತೀರ್ಮಾನಗಳು ಮತ್ತು ಮಿತಿಗಳನ್ನು ಪರಿಚಯಿಸಲಾಗಿದೆ. ಅವೆಂದರೆ ವರ್ತನವಾದಿ ಸಿದ್ಧಾಂತಗಳು, ಜನ್ಮಜಾತವಾದಿ ಸಿದ್ಧಾಂತಗಳು ಮತ್ತು ಪರಸ್ಪರ-ಸಂವಾದ ಸಿದ್ಧಾಂತಗಳು. ಎರಡನೆಯ ಭಾಗದಲ್ಲಿ ಮಗುವಿನ ಭಾಷಿಕ ಬೆಳವಣಿಗೆಯ ನಾಲ್ಕು ಹಂತಗಳನ್ನು ಚರ್ಚಿಸಲಾಗಿದೆ. ಅವೆಂದರೆ ಧ್ವನಿರಚನಾಶಾಸ್ತ್ರೀಯ ಅರಿವಿನ ಹಂತ, ಅರ್ಥರಚನಾಶಾಸ್ತ್ರೀಯ ಬೆಳವಣಿಗೆಯ ಹಂತ, ವಾಕ್ಯ ರಚನೆ ಮತ್ತು ವ್ಯಾಕರಣ ಗ್ರಹಿಕೆಯ ಹಂತ ಹಾಗೂ ವ್ಯವಹಾರಿಕ ಭಾಷಾಶಾಸ್ತ್ರೀಯ ತಿಳಿವಳಿಕೆಯ ಹಂತ. ಈ ಬೆಳವಣಿಗೆಗಳು ನಿಖರವಾಗಿ ಹೇಗೆ ಉಂಟಾಗುತ್ತವೆ ಎನ್ನುವುದನ್ನು ವಿವರಿಸಲು ಸದ್ಯ ಲಭ್ಯವಿರುವ ಯಾವ ಸಿದ್ಧಾಂತವೂ ಪರ್ಯಾಪ್ತವಾದುದಲ್ಲ.

Item Type: Book Section
Discipline: Child Development and Learning
Programme: Postgraduate Programmes > MA in Education
Title(English): The Development of Language and Communication
Publisher: Sage Publications
Contributors: Translator: Manjunath Gajanan Hegde; Reviewer: Gundur NS; Copy Editor: Shailaja GP
URI: http://anuvadasampada.azimpremjiuniversity.edu.in/id/eprint/90
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.