Advanced Search
Welcome to Anuvada Sampada Repository

ಭಾರತೀಯ ಭಾಷೆಗಳ ಒಂದು ಪಕ್ಷಿನೋಟ

ಬೇಯರ್, ಡಾ. ಜೆನ್ನಿಫರ್ ಭಾರತೀಯ ಭಾಷೆಗಳ ಒಂದು ಪಕ್ಷಿನೋಟ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್.

[img] Fulltext Document
A Bird's Eye View of Language in Society in India.pdf

Download (149kB)

Introduction

ಈ ಲೇಖನವು ಭಾರತದಲ್ಲಿರುವ ಒಟ್ಟೂ ಭಾಷಾ ಸನ್ನಿವೇಶದ ಒಂದು ಸ್ಥೂಲ ನೋಟವನ್ನು ಕೊಡುತ್ತದೆ. ಒಟ್ಟು 6 ಭಾಷಾ ಕುಟುಂಬಗಳನ್ನು ಇಲ್ಲಿ ಕಾಣಬಹುದು. ಆದರೆ ಅವಷ್ಟೇ ಅಲ್ಲದೇ ಇನ್ನೂ ಅಸಂಖ್ಯಾತ ಭಾಷೆಗಳು, ಉಪಭಾಷೆಗಳು ಪರಸ್ಪರ ಕೊಡುಕೊಳೆಗಳ ಮೂಲಕ, ಅನ್ಯ ಭಾಷೆಯಾದ ಇಂಗ್ಲೀಶಿನೊಂದಿಗೆ ಮುಖಾಮುಖಿಯಾಗುತ್ತ ಭಾರತವನ್ನು ಬಹುಭಾಷಾ ಸಂಸ್ಕೃತಿಯ ಪ್ರಯೋಗಶಾಲೆಯನ್ನಾಗಿಸಿವೆ ಎಂದು ಲೇಖಕರು ಅಭಿಪ್ರಾಯಪಡುತ್ತಾರೆ.

Item Type: Article
Discipline: Language Education
Programme: University Publications > Learning Curve
Title(English): A Bird's Eye View of Language in Society in India
Creators(English): Jennifer Bayer
Publisher: Azim Premji University
Journal or Publication Title(English): Azim Premji University Learning Curve
Contributors: Translator: Prajna L S; Reviewer: Nagamani S N; Copyeditor: T N Vasudevamurthy
URI: http://anuvadasampada.azimpremjiuniversity.edu.in/id/eprint/935
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.