Advanced Search
Welcome to Anuvada Sampada Repository

ಮಗುವಿನ ಭಾಷಾ ಸಾಮರ್ಥ್ಯ

ದಿವಾನ್, ಹೃದಯಕಾಂತ್ ಮಗುವಿನ ಭಾಷಾ ಸಾಮರ್ಥ್ಯ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್.

[img] Fulltext Document
Capability of the Child.pdf

Download (215kB)

Introduction

ಮಗು ನಾಲ್ಕು ವರ್ಷವ ವಯಸ್ಸಿಗಾಗಲೇ ತಕ್ಕಮಟ್ಟಿಗೆ ಭಾಷೆಯನ್ನು ಕಲಿತಿರುತ್ತದೆ. ತನ್ನೆಲ್ಲ ಅವಶ್ಯಕತೆಗಳನ್ನು ಹಾಗೂ ಭಾವನೆಗಳನ್ನು ನುಡಿದು ಅಭಿವ್ಯಕ್ತಿಸಬಲ್ಲ ಸಾಮರ್ಥ್ಯ ಪಡೆದಿರುತ್ತದೆ. ಮಾತ್ರವಲ್ಲ, ವಾದಗಳನ್ನು ಬೆಳೆಸಲು, ತನ್ನ ಹಕ್ಕುಗಳನ್ನು ರಕ್ಷಿಸಿಕೊಳ್ಳಲು, ಸನ್ನಿವೇಶಗಳನ್ನು ವಿಶ್ಲೇಷಿಸಲು ಮತ್ತು ತನ್ನದೇ ಕಲ್ಪನಾಲೋಕನವನ್ನು ಕಟ್ಟಿಕೊಳ್ಳಲು, ತನಗೆ ತಿಳಿದಿರುವ ಪದಗಳನ್ನೇ ಬಳಸಿ ಅದು ಆ ಜಗತ್ತನ್ನು ನಿರ್ಮಿಸಿಕೊಳ್ಳುತ್ತದೆ ಮತ್ತು ತನ್ನ ಕನಸುಗಳನ್ನು ಕಟ್ಟಿಕೊಳ್ಳುತ್ತದೆ ಎಂಬುದನ್ನು ವಿವರವಾಗಿ ವಿಶ್ಲೇಷಿಸಲಾಗಿದೆ. ಈ ಕಲಿಕೆಯ ಪ್ರಕ್ರಿಯೆ ಹೇಗೆ ರೂಪುಗೊಳ್ಳುತ್ತದೆ, ಮಗುವಿನಲ್ಲಿ ಇದು ಹೇಗೆ ಬೆಳೆಯುತ್ತದೆ ಎಂಬುದನ್ನು ಶೋಧಿಸಲು ಪ್ರಯತ್ನಿಸಲಾಗಿದೆ. ಮಗುವಿನ ಕಲಿಕೆಗೆ ಪ್ರೇರಕವಾಗಬಲ್ಲ ಸಂಗತಿಗಳ ಕುರಿತು ಚರ್ಚಿಸಿದ್ದಾರೆ. ಮಗುವಿನ ಕಲಿಕೆಯ ಪ್ರಕ್ರಿಯೆಯಲ್ಲಿ ಅನುಕರಣೆಯ ಪಾತ್ರ, ಮಿತಿ ಮತ್ತು ಔಚಿತ್ಯಗಳನ್ನು ವಿವರಿಸಿದ್ದಾರೆ. ಕಲಿಯುವ ಮಗುವಿನ ಗುಣಲಕ್ಷಣಗಳನ್ನು ಗುರುತಿಸಲಾಗಿದೆ. ಆ ಲಕ್ಷಣಗಳಲ್ಲಿ ಪ್ರಮುಖವಾದುದು: ಲೋಕಾನುಭವವನ್ನು ಹೊಂದುವ ಬಯಕೆ, ಕಲಿಯಲೇ ಬೇಕೆಂಬ ದೃಢ ಸಂಕಲ್ಪ, ತಾನೇ ಸ್ವತಃ ಅಭಿವ್ಯಕ್ತಿಸಬೇಕೆಂಬ ಬಯಕೆ ಮತ್ತು ಕೊನೆಯದು ಕುತೂಹಲ. ಕೊನೆಯದಾಗಿ ಕಲಿಯುವ ಮಗುವಿನ ಹಿನ್ನೆಲೆ, ಭಾಷೆ ಮತ್ತು ಸಂಸ್ಕೃತಿಗಳನ್ನು ಶಿಕ್ಷಕನಾದವನು ಅರಿತುಕೊಳ್ಳಬೇಕಾದ ಅವಶ್ಯಕತೆಯನ್ನು ಮತ್ತು ಮಹತ್ವವನ್ನು ವಿವರಿಸಲಾಗಿದೆ.

Item Type: Article
Discipline: Language Education
Programme: University Publications > Learning Curve
Title(English): Capability of the Child
Creators(English): Hriday Kant Dewan
Publisher: Azim Premji University
Journal or Publication Title(English): Azim Premji University Learning Curve
Contributors: Translator: Manjunatha Hegde; Reviewer: Nagamani S N; Copyeditor: T N Vasudevamurthy
URI: http://anuvadasampada.azimpremjiuniversity.edu.in/id/eprint/937
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.