ಕುತೂಹಲ, ಕಲಿಕೆ ಮತ್ತು ಭಾಷೆ
ರಾಮಚಂದ್ರನ್, ನಟ ಕುತೂಹಲ, ಕಲಿಕೆ ಮತ್ತು ಭಾಷೆ ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್.
Fulltext Document
10 Curiosity, Learning and Language.pdf Download (168kB) |
Introduction
ಕಲಿಕೆಯ ಪ್ರಕ್ರಿಯೆಯಲ್ಲಿ ಮಕ್ಕಳಲ್ಲಿ ಸ್ವಾಭಾವಿಕವಾಗಿಯೇ ಅಂತಸ್ಥವಾಗಿರುವ ಕುತೂಹಲವನ್ನು ಪೋಷಿಸಬೇಕು, ಕುತೂಹಲವು ಕಲಿಯುವ ಆಸಕ್ತಿಯನ್ನು ಬೆಳೆಸುತ್ತದೆ ಎಂಬುದು ಈ ಲೇಖನದ ತಾತ್ಪರ್ಯವಾಗಿದೆ. ಕೇವಲ ಕಲಿಯುವದಕ್ಕಾಗಿ ಕಲಿಯುವುದಲ್ಲ, ವಿಷಯಗಳನ್ನು ಕುತೂಹಲದಿಂದ ಅರಿಯುವುದಕ್ಕಾಗಿ ಕಲಿಯುವುದು ಎಂಬುದನ್ನು ಈ ಲೇಖನವು ಒತ್ತಿ ಹೇಳುತ್ತದೆ.
Item Type: | Article |
---|---|
Discipline: | Language Education |
Programme: | University Publications > Learning Curve |
Title(English): | Curiosity, Learning and Language |
Creators(English): | Nat Ramachandran |
Publisher: | Azim Premji University |
Journal or Publication Title(English): | Azim Premji University Learning Curve |
Contributors: | Translator: Prajna L S; Reviewer: N S Gundur; Copyeditor: T N Vasudevamurthy |
URI: | http://anuvadasampada.azimpremjiuniversity.edu.in/id/eprint/939 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.