Advanced Search
Welcome to Anuvada Sampada Repository

ಭಾಷೆಯ ಮಹತ್ವ

ಧನಕರ್, ರೋಹಿತ್ ಭಾಷೆಯ ಮಹತ್ವ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್.

[img] Fulltext Document
Importance of Language.pdf

Download (166kB)

Introduction

ಸಾಮಾನ್ಯವಾಗಿ ಭಾಷೆಯನ್ನು ನಾವು ಸಂವಹನದ ಒಂದು ‘ಸಾಧನ’ವಾಗಿ ನೋಡುತ್ತೇವೆ. ಆದರೆ ಭಾಷೆಯ ಮಹತ್ವವು ಅದನ್ನು ಮೀರಿದ್ದು. ಭಾಷೆಯೇ ಬೇರೆ, ಶಿಕ್ಷಣ ಅಥವಾ ಜೀವನವೇ ಬೇರೆ ಅಲ್ಲ. ಬದಲಾಗಿ ಶಿಕ್ಷಣ ಮತ್ತು ಜೀವನದ ಪ್ರತಿ ಹಂತಗಳಲ್ಲೂ ಭಾಷೆಯು ಅವಿಭಾಜ್ಯ ಅಂಗದಂತಿರುತ್ತದೆ. ಭಾಷೆಯು ಮಹತ್ವದ ಪಾತ್ರವನ್ನು ನಿಭಾಯಿಸುತ್ತದೆ. ಪದಗಳು, ಪದಗಳ ಅರ್ಥ, ಮತ್ತು ಭಾಷೆಯ ನಡುವಿನ ಸಂಬಂಧ, ಇತ್ಯಾದಿ ವಿಷಯಗಳ ಬಗೆಗಿನ ಚರ್ಚೆಯನ್ನು ಈ ಲೇಖನದಲ್ಲಿ ಕಾಣಬಹುದು.

Item Type: Article
Discipline: Language Education
Programme: University Publications > Learning Curve
Title(English): Importance of Language
Creators(English): Rohit Dhankar
Publisher: Azim Premji University
Journal or Publication Title(English): Azim Premji University Learning Curve
Contributors: Translator: Niveditha B Rudresh; Reviewer: Manjunath Hegde; Copyeditor: T N Vasudevamurthy
Related URLs:
URI: http://anuvadasampada.azimpremjiuniversity.edu.in/id/eprint/940
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.