Advanced Search
Welcome to Anuvada Sampada Repository

ಭಾಷಾ ಕಲಿಕೆಯ ವಿಭಿನ್ನ ಅಗತ್ಯತೆಗಳನ್ನು ಹೊಂದಿರುವ ಮಕ್ಕಳಿಗೆ ಬಹುಮುಖ ಸಾಮರ್ಥ್ಯದ ಸಮನ್ವಯ ತರಗತಿ ಕೋಣೆಗಳು

ನಾಗ್, ಸೋನಾಲಿ ಭಾಷಾ ಕಲಿಕೆಯ ವಿಭಿನ್ನ ಅಗತ್ಯತೆಗಳನ್ನು ಹೊಂದಿರುವ ಮಕ್ಕಳಿಗೆ ಬಹುಮುಖ ಸಾಮರ್ಥ್ಯದ ಸಮನ್ವಯ ತರಗತಿ ಕೋಣೆಗಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್.

[img] Fulltext Document
Inclusive Classrooms for Children with different Language Learning Needs.pdf

Download (227kB)

Introduction

ಪ್ರಾಥಮಿಕ ಹಂತದ ಮಕ್ಕಳಿಗೆ ಭಾಷೆಯನ್ನು ಕಲಿಸಲು ವಿವಿಧ ಮಾರ್ಗಗಳಿವೆ. ಇದೇ ವಿಧಾನಗಳನ್ನು ವಿಶೇಷ ಅಗತ್ಯತೆಗಳನ್ನು ಬೇಡುವ ಮಕ್ಕಳಿಗೂ ಸಹ ಬಳಸಿದರೆ ಕಲಿಕೆಯು ಯಶಸ್ವಿಯಾಗುವುದಿಲ್ಲ. ಅಂತಹ ಮಕ್ಕಳಿಗೆ ಬಹುಮುಖ ಸಾಮರ್ಥ್ಯದ ಸಮನ್ವಯ ತರಗತಿ ಕೋಣೆಗಳು ಸಹಾಯಕವಾಗುತ್ತವೆ. ಹಾಗಾದರೆ ಸಮನ್ವಯ ಬಹುಮುಖ ಸಾಮರ್ಥ್ಯದ ತರಗತಿ ಕೋಣೆಗಳು ಏನನ್ನು ಒಳಗೊಳ್ಳುತ್ತವೆ? ಆ ತರಗತಿಗಳಲ್ಲಿ ಭಾಷೆಯನ್ನು ಕಲಿಸಲು ಬಳಸುವ ಮಾರ್ಗಗಳಾವುವು? ಎಂಬ ಪ್ರಶ್ನೆಗಳಿಗೆ ಉತ್ತರಗಳನ್ನು ಈ ಲೇಖನದಲ್ಲಿ ಕಂಡುಕೊಳ್ಳಬಹುದು

Item Type: Article
Discipline: Language Education
Programme: University Publications > Learning Curve
Title(English): Inclusive Classrooms for Children with different Language Learning Needs
Creators(English): Sonali Nag
Publisher: Azim Premji University
Journal or Publication Title(English): Azim Premji University Learning Curve
Contributors: Translator: Niveditha B Rudresh; Reviewer: Prajna L S; Copyeditor: T N Vasudevamurthy
URI: http://anuvadasampada.azimpremjiuniversity.edu.in/id/eprint/941
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.