Advanced Search
Welcome to Anuvada Sampada Repository

ಭಾಷೆ ಮತ್ತು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು

ಪ್ರಸಾದ್, ಇಂದು ಭಾಷೆ ಮತ್ತು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್.

[img] Fulltext Document
Language and the National Curriculum Framework.pdf

Download (204kB)

Introduction

ಈ ಲೇಖನವು ಶಾಲಾ ಹಂತದಲ್ಲಿ ನಡೆಯುವ ಭಾಷೆಯ ಕಲಿಕೆ ಮತ್ತು ಬೋಧನೆಯನ್ನು ಕುರಿತು 2005ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ನಿಲುವು ಏನಿದೆ ಎಂಬುದನ್ನು ತಿಳಿಸಿಕೊಡುತ್ತದೆ. 2005ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಪ್ರಕಾರ ಮಕ್ಕಳಲ್ಲಿ ಭಾಷಾ ಕಲಿಕೆ ಸಂಬಂಧಿಸಿದಂತೆ ಒಂದು ಅಂತಸ್ಥ ಸಾಮರ್ಥ್ಯ ಇರುತ್ತದೆ ಮತ್ತು ಮಕ್ಕಳು ಶಾಲೆ ಸೇರುವ ವೇಳೆಗಾಗಲೇ ಮನೆ ಮತ್ತು ಸ್ಥಳೀಯ ಭಾಷೆಗಳಲ್ಲಿ ತಕ್ಕಮಟ್ಟಿಗೆ ಸಂವಹನದ ಕೌಶಲವನ್ನು ಕಲಿತುಕೊಂಡಿರುತ್ತಾರೆ. ಹೀಗಾಗಿ ಶಾಲಾ ಬೋಧನೆಯಲ್ಲಿ ಮಕ್ಕಳ ಸ್ವಂತದ ಭಾಷೆಗಳಿಗೆ ಚ್ಯುತಿ ಬರದಂತೆ, ತರಗತಿಯಲ್ಲಿ ಬಹುಭಾಷಾ ಸಂಪನ್ಮೂಲಗಳನ್ನು ಸೂಕ್ತವಾಗಿ ಬಳಸಿಕೊಂಡು, ಸಾಧನೆಯೆಂದರೆ ಉತ್ತಮ ಅಂಕಗಳನ್ನು ಮಾತ್ರ ಗಳಿಸುವುದಲ್ಲ, ಬದಲಿಗೆ ಪರಿಕಲ್ಪನೆಗಳನ್ನು ಗ್ರಹಿಸುವುದು, ಸಂವಹನ ಮತ್ತು ಅಭಿವ್ಯಕ್ತಿಯ ಕೌಶಲವನ್ನು ಗಳಿಸಿಕೊಳ್ಳುವುದು ಸಹ ಆಗಿದೆ, ಈ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯಪ್ರವೃತ್ತರಾಗಬೇಕು ಎಂದು ಲೇಖನವು ಆಗ್ರಹಪಡಿಸುತ್ತದೆ.

Item Type: Article
Discipline: Language Education
Programme: University Publications > Learning Curve
Title(English): Language and the National Curriculum Framework
Creators(English): Indu Prasad
Publisher: Azim Premji University
Journal or Publication Title(English): Azim Premji University Learning Curve
Contributors: Translator: Prajna L S; Reviewer: Nagamani S N; Copyeditor: T N Vasudevamurthy
URI: http://anuvadasampada.azimpremjiuniversity.edu.in/id/eprint/945
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.