Advanced Search
Welcome to Anuvada Sampada Repository

ಗೆಳೆಯರಿಂದ ಗುಜರಾತಿ ಕಲಿತು ಶಾಲೆಯಲ್ಲಿ ಮರಾಠಿ ಕಲಿಯದೇ ಹೋದದ್ದು

ರಾಘವನ್, ರಂಜನಿ ಗೆಳೆಯರಿಂದ ಗುಜರಾತಿ ಕಲಿತು ಶಾಲೆಯಲ್ಲಿ ಮರಾಠಿ ಕಲಿಯದೇ ಹೋದದ್ದು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್.

[img] Fulltext Document
Learning Gujarati from friends_ not learning Marathi at School.pdf

Download (117kB)

Introduction

ಈ ಲೇಖನದಲ್ಲಿ ಒಂದು ಭಾಷೆಯನ್ನು ಹೇಗೆ ಕಲಿಯಬಹುದು ಮತ್ತು ಹೇಗೆ ಕಲಿಯಲು ಬಾರದು ಎಂಬುದನ್ನು ವಿವರಿಸಲಾಗಿದೆ. ಯಾವುದೇ ಭಾಷೆಯ ಕಲಿಕೆಯನ್ನು ಕಡ್ಡಾಯ ಮಾಡಿದಾಗ ಆ ಭಾಷೆಯನ್ನು ಕಲಿಯಲು ಸಾಧ್ಯವಾಗುವುದಿಲ್ಲ. ಭಾಷಿಕ ವಾತಾವರಣದಲ್ಲಿ ಭಾಷೆ ತಾನಾಗೇ ವ್ಯಕ್ತಿಯೊಳಗೆ ಸಂಚಯವಾಗುತ್ತದೆ ಎಂಬುದನ್ನು ಲೇಖಕಿ ತನ್ನ ಸ್ವಂತ ಅನುಭವದೊಂದಿಗೆ ನಿರೂಪಿಸಿದ್ದಾರೆ. ಪರೀಕ್ಷೆಯಲ್ಲಿ ಕಂಠಪಾಠ ಮಾಡಿ ತೇರ್ಗಡೆಯಾಗುವ ಅಭ್ಯಾಸದಿಂದ ಅಂಕಗಳ ಲಾಭವಾದರೂ ಕಲಿಕೆಯ ನಷ್ಟ ಉಂಟಾಗುತ್ತದೆ ಎಂಬುದನ್ನು ಸಹ ಇದರಲ್ಲಿ ವಿವರಿಸಿದ್ದಾರೆ.

Item Type: Article
Discipline: Language Education
Programme: University Publications > Learning Curve
Title(English): Learning Gujarati from friends; not learning Marathi at School
Creators(English): Ranjani Raghavan
Publisher: Azim Premji University
Journal or Publication Title(English): Azim Premji University Learning Curve
Contributors: Translator: Swayamprabha Hegde; Reviewer: N S Gundur; Copyeditor: T N Vasudevamurthy
URI: http://anuvadasampada.azimpremjiuniversity.edu.in/id/eprint/959
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.