Advanced Search
Welcome to Anuvada Sampada Repository

ಓದುವಿಕೆ ಮತ್ತು ಕಲಿಕೆ : ನನ್ನ ಹಳ್ಳಿಯ ಶಾಲೆಯಲ್ಲಿ ನನ್ನ ಪ್ರಯೋಗಗಳು

ಭಟ್, ಹೇಮರಾಜ್ ಓದುವಿಕೆ ಮತ್ತು ಕಲಿಕೆ : ನನ್ನ ಹಳ್ಳಿಯ ಶಾಲೆಯಲ್ಲಿ ನನ್ನ ಪ್ರಯೋಗಗಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್.

[img] Fulltext Document
Reading and Learning - My Experience in my Village School.pdf

Download (227kB)

Introduction

ಬೋಧನೆಯ ಮೂಲಕ ಕಲಿಕೆಯನ್ನು ಯಶಸ್ವಿಯಾಗಿ ಸಾಧಿಸಲು ಶಿಕ್ಷಕರು ಸದಾ ಪ್ರಯೋಗಶಿಲರಾಗಿರಬೇಕಾಗುತ್ತದೆ. ಸಾಂಪ್ರದಾಯಿಕ ಬೋಧನಾ ವಿಧಾನಗಳನ್ನು ಅನುಸರಿಸುವಲ್ಲಿ ಕುರುಡಾಗದೆ ಪರಿಣಾಮಕಾರಿ ಕಲಿಕೆಗೆ ಪೂರಕವಾದ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುವಲ್ಲಿ ಶಿಕ್ಷಕರು ನಿರಂತರ ಉತ್ಸಾಹ ಹೊಂದಿರಬೇಕು. ಸ್ಥಿತ್ಯಂತರದ ಅವಧಿಯಲ್ಲಿ ಹೊಸ ಪ್ರಯತ್ನಗಳಿಗೆ ತೆರೆದುಕೊಂಡು ಸಮರ್ಪಕ ಕಲಿಕೆಗಾಗಿ ವಿಭಿನ್ನ ಚಟುವಟಿಕೆಗಳನ್ನು ಕೈಗೊಳ್ಳುವುದರಲ್ಲಿ ಶಿಕ್ಷಕರ ಯಶಸ್ಸಿದೆ. ಈ ಲೇಖನವು ಇಂತಹ ಶಿಕ್ಷಕರೊಬ್ಬರ ಪ್ರಯೋಗಾತ್ಮಕ ಅನುಭವಗಳನ್ನು ದಾಖಲಿಸುತ್ತದೆ. ʼಪೂರ್ಣದಿಂದ ಭಾಗದ ಕಡೆಗೆʼ ತತ್ವವನ್ನು ಆಧರಿಸಿ ಭಾಷೆಯನ್ನು ಬೋಧಿಸುವಲ್ಲಿ ತಾವು ಅನುಸರಿಸಿ ಯಶಸ್ವಿಯಾದ ಮಾರ್ಗೋಪಾಯಗಳನ್ನು ಶಿಕ್ಷಕರು ಇಲ್ಲಿ ಹಂಚಿಕೊಂಡಿದ್ದಾರೆ. ʼಓದುವುದರಿಂದ ಬರವಣಿಗೆಯತ್ತʼ ಸಾಗುವ ಭಾಷಾ ಕಲಿಕೆಯ ಚಟುವಟಿಕೆಗಳ ಪ್ರಕ್ರಿಯೆಯನ್ನು ಈ ಲೇಖನವು ಉದಾಹರಣೆಗಳೊಂದಿಗೆ ನೀಡುತ್ತದೆ.

Item Type: Article
Discipline: Language Education
Programme: University Publications > Learning Curve
Title(English): Reading and Learning - My Experience in my Village School
Creators(English): Hemraj Bhatt
Publisher: Azim Premji University
Journal or Publication Title(English): Azim Premji University Learning Curve
Contributors: Translator: Gururaj S; Reviewer: Prajna L S; Copyeditor: T N Vasudevamurthy
URI: http://anuvadasampada.azimpremjiuniversity.edu.in/id/eprint/963
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.