Advanced Search
Welcome to Anuvada Sampada Repository

ಓದುವ ಸಾಕ್ಷರತೆ: ಅಂತರರಾಷ್ಟ್ರೀಯ ದೃಷ್ಟಿಕೋನದಿಂದ ತರಗತಿ ಆಚರಣೆಯವರೆಗೆ

ಮೆಂಡಿಲೋವಿಟ್ಸ್, ಜ್ಯೂಲಿಯಟ್ ಓದುವ ಸಾಕ್ಷರತೆ: ಅಂತರರಾಷ್ಟ್ರೀಯ ದೃಷ್ಟಿಕೋನದಿಂದ ತರಗತಿ ಆಚರಣೆಯವರೆಗೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್.

[img] Fulltext Document
Reading Literacy From International Perspective to Classroom Practice.pdf

Download (242kB)

Introduction

ಕಲಿಕೆಯಲ್ಲಿ ಓದಿನ ಪಾತ್ರ ಬಹಳ ಮುಖ್ಯ. ಓದುವ ಸಾಕ್ಷರತೆಯ ಬಗ್ಗೆ, ಅದನ್ನು ಕರಗತ ಮಾಡಿಕೊಳ್ಳುವ ವಿಧಾನಗಳ ಬಗ್ಗೆ ಸಾಕಷ್ಟು ಚರ್ಚೆಗಳು ಏರ್ಪಡುತ್ತಿರುತ್ತವೆ. ಓದುವುದನ್ನು ಕಲಿತರೆ ಬರವಣಿಗೆ, ಆಲೋಚನೆ, ಪ್ರತಿಫಲನ, ಮುಂತಾದ ಕೌಶಲ್ಯಗಳನ್ನೂ ಸಹ ಬೆಳೆಸಿಕೊಳ್ಳಬಹುದು. ಆದರೆ ಓದುವುದನ್ನು ಕಲಿಯಲು ಯಾವ ವಿಧಾನವನ್ನು ಬಳಸಬೇಕು ಅಥವಾ ಹೇಗೆ ಓದಬೇಕು ಎಂಬುದನ್ನು ಅಂತರರಾಷ್ಟ್ರೀಯ ವಿದ್ಯಾರ್ಥಿ ಮೌಲ್ಯಮಾಪನದ ಸಂಸ್ಥೆಯು ಯೋಜಿತವಾಗಿ ರೂಪಿಸಿದೆ. ಈ ವಿಧಾನವನ್ನು ಭಾರತೀಯ ತರಗತಿಗಳಲ್ಲಿ ಯಾವ ರೀತಿ ಅಳವಡಿಸಿಕೊಳ್ಳಬಹುದು ಎಂಬುದರ ಕುರಿತಾಗಿದೆ ಈ ಲೇಖನ.

Item Type: Article
Discipline: Language Education
Programme: University Publications > Learning Curve
Title(English): Reading Literacy : From International Perspective to Classroom Practice
Creators(English): Juliette Mendelovits
Publisher: Azim Premji University
Journal or Publication Title(English): Azim Premji University Learning Curve
Contributors: Translator: Niveditha B Rudresh; Reviewer: Ganesh Hiriyanniah; Copyeditor: T N Vasudevamurthy
URI: http://anuvadasampada.azimpremjiuniversity.edu.in/id/eprint/966
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.